Friday, April 2, 2010

ಅಮ್ಮಾ ನಿನ್ನ ಎದೆಯಾಳದಲ್ಲಿ....

ಮೊನ್ನೆ ಮನೆಗೆ ಬಂದ ನೆಂಟರ ಹತ್ರ ಮಕ್ಕಳನ್ನ ಹೇಗ್ ನೋಡ್ಕೋಬೇಕು ಅಂತ ಅಮ್ಮ ಮಾತಾಡ್ತಿದ್ಲು .. 'ಮಕ್ಕಳ ಈಗ friends ಹಂಗೆ ನೋಡಿಯೋಳ್ಳಕ್ಕು , ಅವಕ್ಕೆ ನಾವು ಕೊಡಕ್ಕಾದದು ಪ್ರೀತಿ ಮತ್ತೆ ಸಮಯ ಅಷ್ಟೇ'.. ಹೀಗೆ ಅಮ್ಮನ ಮಾತು ಮುಂದುವರಿತಾ ಇತ್ತು.. ಅಮ್ಮ ನಮ್ಮನ್ನ ಅದೆಷ್ಟು ಪ್ರೀತಿಯಿಂದ ನೋಡ್ಕೊತಾಳೆ.. ಅವಳದ್ದು 'unconditional love '.. ಮಕ್ಕಳನ್ನ ನೋಡ್ಕೊಳ್ಳೋದು ಅವಳ ಕರ್ತವ್ಯ ಅಂತ simple ಆಗಿ ಹೇಳ್ಬೋದು.. ಆದ್ರೆ ನಮ್ಮ raisingಗೆ ಅವ್ಳು ಮಾಡೋ ಅಷ್ಟು compromises , sacrifices , wishes ನಮಿಗೋಸ್ಕರ ಬೇರೆ ಯಾರೂ ಮಾಡಲ್ಲ ಅನ್ಸತ್ತೆ.. ಒಂದ್ ಹುಡುಗಿ ಬೆಳೀತಾ ಇದ್ದ ಹಂಗೆ ಒಂದೊಂದೇ ಮೌಲ್ಯನ ಅಳವಡಿಸ್ತಾಳೆ ಅಂದ್ರೆ ಅದಿಕ್ಕೆ ಅಮ್ಮ ಕಾರಣ.. ನಮ್ಮ positive thinking , ಮಾತುಕತೆ ಶೈಲಿ, ನಿರ್ಣಯ ತಗೊಳೋ ಸಾಮರ್ಥ್ಯ, ಕೆಲ್ಸ ಮಾಡೋ ರೀತಿ, outlook on life.... ಹೀಗೆ ದಿನನಿತ್ಯದ ಅದೆಷ್ಟೋ ವಿಚಾರಗಳಲ್ಲಿ ನಾವು effecient ಇದೀವಿ ಅಂದ್ರೆ ಹುಟ್ಟ್ದಾಗಿಂದ ಅಮ್ಮ ನಮ್ಮನ್ನ ಬೆಳ್ಸಿದ್ ರೀತಿ, ಅವ್ಳು ಮನೇಲಿ maintain ಮಾಡಿರೋ healthy environmentಏ ಕಾರಣ.... For all you've done, thank you, ಅಮ್ಮ. For all that you are, I love you....

15 comments:

 1. ಹಾ! ಅಮ್ಮಂದಿರು ಮಾಡುವಷ್ಟು ತ್ಯಾಗ ಮಕ್ಕಳಿಗಾಗಿ ಯಾರು ಮಾಡಲ್ಲ.

  ತಾಯಿಗೆ ಮಕ್ಕಳ ಮೇಲಿರುವ ಭಾವನೆ ತುಂಬಾ ವಿಶಿಷ್ಟವಾದದ್ದು. ಅದನ್ನ ಬಹುಷಃ ಶಬ್ಧಗಳಲ್ಲಿ ಹಿಡಿದಿಡುವುದು ಕಷ್ಟವೇ ಸರಿ.

  ReplyDelete
 2. Very truthful. But sad thing is younger generation mothers are forgetting this truth.

  ReplyDelete
 3. @ Pailoor
  Ha!! How do you say that??

  ReplyDelete
 4. .'ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು '!ಎಂದೋ, ಎಲ್ಲೋ, ಓದಿದ ಕವಿತೆಯ ಸಾಲುಗಳನ್ನು ನೆನಪಿಸಿದಿರಿ .!ಬರಹ ಚೆನ್ನಾಗಿದೆ .ಇನ್ನೂ ಹೆಚ್ಚು ಬರಹಗಳು ಬರಲಿ ಎಂಬ ಹಾರೈಕೆ.please do visit my blog .

  ReplyDelete
 5. ammana bagge chendada baraha..bareyuttiri.

  ReplyDelete
 6. madam,

  Mother is supreme. I love my mom. I was just 3 years baby when my father expired. She raised me along with 6 more sons.

  Nice, writing...

  Pl. visit my Kanada Poety Blog:
  www.badari-poems.blogspot.com

  - Badarinath Palavalli

  ReplyDelete
 7. ಪ್ರಮೋದ್, ಡಾ.ಕೃಷ್ಣಮೂರ್ತಿ, ಜ್ಞಾನಾರ್ಪನಮಸ್ತು, ಮನಮುಕ್ತ, ಬದರಿ-ನಿಮಗೆಲ್ಲರಿಗೂ ಸ್ವಾಗತ :), ಧನ್ಯವಾದ

  ReplyDelete
 8. Accepted. but as someone pointed out, new gen mothers don't have time to take care of kids (whatever may be the cause). a small baby always keeps crying continuously in my building as both mom & dad are working and only one Aaya is there to take care of her....
  we are the last lucky batch to get so much care i think.

  ReplyDelete
 9. The mother-child feelings/relationship does not fade. It is different thing that one gets time to demonstrate their love or not. In fact its not only time, there are many circumstances which may prevent a mother spending time with her children.

  I have listened from many elders that they could not look after their kids as they were very busy in the household, their children were raised by rest of the family members or the maid servants around.

  Therefore one cannot just blame a lady who works outside for taking away that joy from the child.

  ReplyDelete
 10. Geetha: very well written.
  ತಾಯಿ ಮಗುವಿನ ಸಂಬಂಧ, ಅದರಲ್ಲಿನ ಭಾವ, ಪದಗಳಲ್ಲಿ ಹಿಡಿದಿಡಲು ಬಹಳ ಕಷ್ಟ. ಬಹು ಅನನ್ಯ ಅದು. ಈಗಲೂ ತಾಯಿ-ಮಗುವಿನ ಸಂಬಂಧ ಹಾಗೇ ಇದೆ ಅನ್ನುವುದು ಸರಳ ಸತ್ಯ.

  Some of us, while answering the question - Weather children these days get that love and attention,- deviate from the subject and talk judgmentally about the 'present day woman' herself!! ಈಗಿನ ಹೆಂಗಸರ ಮೇಲಿನ ಒತ್ತಡಗಳು ತುಂಬಾ complex. ಹಾಗಿದ್ದರೂ ವ್ಯಷ್ಟಿ ಸಮಷ್ಟಿ ಎರಡನ್ನೂ ತೂಗಿಸಿಕೊಂಡು ಹೋಗಬೇಕೆಂಬ ಈ ಕಾಲದಲ್ಲಿ ಕೂಡಾ ಆಕೆ ಮೊದಲ preference ಕೊಡುವುದು ತನ್ನ ಮಗುವಿಗೆ, ನಂತರ ತನಗೆ. ಹಾಗೇ, ಆಕೆ ತನ್ನ ಸಮಯವನ್ನು ತನ್ನ ಮಗುವಿಗೆ ಕೊಡಲೇ ಬೇಕು, ಮತ್ತು ಒಂದು ಮಗು ಅಳುತ್ತಿದ್ದರೆ ಅದಕ್ಕೆ ಕಾರಣ ಈಗಿನ ತಾಯಿಯರು ಅನ್ನುವ ಸಮಾಜದಲ್ಲಿನ ಅನೇಕರ ಅನಿಸಿಕೆ, ಸಮಾಜದ ಧೋರಣೆಯನ್ನು ಬಿಂಬಿಸುತ್ತೆ.
  Even in earlier times when there were many children and the woman of the house had to look after the household and other chores of the house, she could not give her attention to the children, and children almost grew up by themselves. But now, by taking a stand that the present day children do not get all that attention by mothers is to say that it is the primary responsibility of the mother to look after the child. And that she 'shall' give herself second preference. These are the pressures that we create on the present day woman.. subtly. Whose responsibility is it to look after the child, after all?? Just the mother's?

  And , was not the simple point that Geetha was trying to make about the lovely relationship between mother and child?

  ReplyDelete
 11. Swathi: I thought this post was by Geetha,.. So, in fact, this congratulations is to you.. beautifully written

  ReplyDelete
 12. ಚಿಕ್ಕದಾದರೂ ಚೊಕ್ಕ ಲೇಖನ

  ReplyDelete
 13. shwetha00:38

  i love this song

  ReplyDelete