Friday, November 27, 2009

ಧರ್ಮದ ಸರಳ ವ್ಯಾಖ್ಯಾನ :)

ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ

4 comments:

  1. dvg nimma preethiya sahithiya?

    ReplyDelete
  2. ಮಹತ್ವದ ಅರಿವನ್ನ/ಜ್ಞಾನವನ್ನ ನಾಲ್ಕು ಸಾಲುಗಳಲ್ಲಿ ಹಿಡಿದಿಡುವ ಅವರ ಶೈಲಿ ನನಗಿಷ್ಟ

    ReplyDelete
  3. "naguva keluta naguvudu atishayada dharma"- idonde line ella dharmada guttanna hiDidiTTide.

    Only DVG could write these great lines.

    BTW, visit http://todayskagga.blogspot.com for more kaggas..

    -Venki

    ReplyDelete
  4. I agree with you :)

    ReplyDelete