Friday, October 2, 2009

Following Gandhi

M.K Gandhi did not join any of the great celebrations of India's Independence; for him it constituted both a national & personal failure.
During the last months of his life Gandhi felt violence drawing nearer to him. He viewed partition & the appalling bloodshed as his own failure.
On his last birthday he famously replied to a friend: 'Send me condolences, not congratulations.'
: From the book, "Gandhi" by Peter Ruhe.

What do we think of Partition today? Who is Gandhi for us, the present generation?
Do most of us think he is outdated for the present challenges?

Albert Einstein who witnessed Gandhi's life said, "Generations to come will find it hard to believe that a man such as Gandhi ever walked the face of this earth!"

Looking closely at his life, I do understand what Einstein must have meant, .. without meaning to be fascinated by the man even a bit.

But, I wonder, what does he mean to us today?

10 comments:

  1. Do most of us think he is outdated for the present challenges?

    For this one i want to comment.

    i feel Gandhi's idea will be never out dated.
    People like dr.Sudarshan,Baba Amte who followed Gandhi's principle are doing or did wonders.

    i might have told you about 1 Gandhian called Subba Rao.Who put up Gandhi Ashram in Chambal valley.Because of his efforts The Dacoits agreed to surrunder.

    Gandhi quoted English society as " Roga grasta Samaja"

    The way we are living in Bangalore or in metros i feel the same

    ReplyDelete
  2. ದೇಶ ವಿಭಾಜನೆಯ ಬಗ್ಗೆ ಹೇಳಬೇಕು ಅಂದರೆ. ೨ ನೇಯ ಮಹಾಯುದ್ದ ಬಿಟ್ಟರೆ ಜಾಸ್ತಿ ಜನ ಸತ್ತಿದ್ದು ನಮ್ಮ ದೇಶ ವಿಭಾಜನೆಯಲ್ಲಿ ಅಂಥೆ.
    ಅದು ಯುದ್ದ ಮಾಡದೆ ಅಷ್ತು ಜನ ಸತ್ತರು ಅಂದ್ರೆ ಎಷ್ತು ಕ್ರೂರವಾಗಿರಬೇಕು ಅಲ್ವ.
    ನಮ್ಮ ದೇಶ ಒಡೆಯಿತು ಅನ್ನುವುದು ಒಂದು ಬೇಸರ ಸಂಗತಿ ಆದರೆ,ಅದರಿಂದ ಆದ ಪರಿಣಾಮ ಅಷ್ತೆ ಘೊರವಾದದ್ದು. ಪಾಕಿಸ್ತಾನದ ಜ್ಯೊತೆ ೨-೩ ಯುದ್ದ.ಯುದ್ದಗಳಿಂದ ಆಗುವ ಪರಿಣಾಮಗಳು ಎಲ್ಲರಿಗು ತಿಳಿದಿರುವ ವಿಷಯ.
    ವಿಭಾಜನೆ ಆದ ಕಾರಣ ಎಷ್ತು ಜನ ಪಾಕಿಸ್ತಾನ ದಂತ ದೇಶ ದಲ್ಲಿ ಬದುಕಬೇಕು ನೋಡಿ.

    ReplyDelete
  3. Gandhian principles are outdated for today' s challenges'- ಇದನ್ನ ವಿವಿಧ ರೀತಿಯಲ್ಲಿ ಅರ್ಥೈಸಬಹುದು-ಈ ಹೊತ್ತಿನ 'challenges' ಯಾವ ರೀತಿಯದು?

    ಅಂದಿಗೆ ಭಾರತಿಯ ಅಂತ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರತಿಯೊಬ್ಬನಿಗೂ ದೇಶದ ದಾಸ್ಯದ ಬಿಡುಗಡೆಯೇ ಧ್ಯೇಯವಾಗಿತ್ತು, ಸಾಧಿಸುವ ವಿಧಾನ ಬೇರೆ ಬೇರೆ ಆಗಿತ್ತಷ್ಟೆ. 'ಗಾಂಧಿಯ ತತ್ತ್ವಗಳ ಮೂಲಕ ಕೆಲವರಾದರೆ, ಸುಭಾಸರ ಅನುಯಾಯಿಗಳು ಕೆಲವರು, ಭಗತ್ ಸಿಂಘನ ಹಾದಿ ತುಳಿದವರು ಮತ್ತೆ ಕೆಲವರು, ಹೀಗೆ ಮಾಧ್ಯಮ ಬೇರೆಯಾದರೂ ಗುರಿ ಒಂದೇ ಇತ್ತು, 'ದೇಶ ಪ್ರೇಮ' ಹೋರಾಟದ ಉಸಿರಾಗಿತ್ತು, ಆದರೆ ಇಂದು 'ಶ್ರೀಧರ ಅವರು ಹೇಳುವಂತೆ 'ರೋಗ ಗ್ರಸ್ತ ಸಮಾಜ ನಮ್ಮದು, 'ದೇಶ ಪ್ರೇಮ' ಅನ್ನುವುದು ಹಾಸ್ಯಾಸ್ಪದ ವಸ್ತು ಈಗ!
    'ಬೇಸಿಕ್ ಎಜುಕೇಶನ್' -ಇದು ನಮ್ಮ ದೇಶಕ್ಕೆ ಬೇಕಾದಂತಹ ಶಿಕ್ಷಣ ಅನ್ನುವುದು ಗಾಂಧಿಯ ಅಭಿಮತವಾಗಿತ್ತು, ಆದರೆ ಮೆಕಾಲೆಯನ್ನ ಮೆಚ್ಚಿಸುವುದು ನಮಗೆ ಮುಖ್ಯ ವಾಗಿತ್ತು! ಅದರ ಪರಿಣಾಮವೇ ಇಂದಿನ ನಮ್ಮ ದೇಶದ ಪರಿಸ್ಥಿತಿ.

    ಗಾಂಧಿಯನ್ನ ಅಷ್ಟು ಹೊಗಳುವವರಿಗೆ ಅವರ ತತ್ವಗಳನ್ನ ಪಾಲಿಸಬೇಕು ಅಂತ ಅನ್ನಿಸಲ್ಲಿಲ್ಲ!

    ಮತ್ತೊಂದು ರೀತಿಯಲ್ಲಿ ನೋಡುವಾಗ ಅನ್ನಿಸುತ್ತದೆ- ಗಾಂಧಿ ಕೂಡ ಹಲವು ಸಂಧರ್ಭಗಳಲ್ಲಿ ಪಾಲಿಸುವವರಿಗೆ ಬುದ್ಧಿ ಹೇಳಿದರೇ ವಿನಃ ದುಷ್ಟರಿಗಲ್ಲ, ವಿಭಜನೆ ಕೂಡ ಅಂತ ಒಂದು ಯಾರೂ ಕ್ಷಮಿಸಲಾರದಂತಹ ನಿರ್ಧಾರ.

    ReplyDelete
  4. ಅಲ್ಲದೆ ಗಾಂಧಿಯ 'ಫಿಲಾಸಫಿ' ಗಿಂತಲೂ 'ಲಾಲ ಬಹಾದ್ದೂರ್ ಶಾಸ್ತ್ರಿಯ' ತತ್ವಗಳನ್ನ ಮುಂದಿನ ಪೀಳಿಗೆಗೆ ಬೋದಿಸಿದರೆ ನಮ್ಮ ಸಮಾಜವನ್ನ 'ರೋಗ ಮುಕ್ತ' ವಾಗಿಸುವಲ್ಲಿ ಇಡುವ ಹೆಜ್ಜೆ ಅಂತ ನನ್ನ ಅಭಿಪ್ರಾಯ.

    ReplyDelete
  5. Hi, gandhiji's taechings are not new to Indians, before that , many great people, saints spoke about the path Gandhji shown.But , what we are doing with the philosophy.......? I think, His teachings will not be suitable for the coming generation, because , the mindset,westernisation,political reason are the factors which will make to remember Gandhi only on 2nd Oct..
    I was watching timesnow yday, and happy to see tha Shashi Tharoor's statement , saying oct 2nd should not be a Govt holiday. He presented the idea of working on that day.........but many people were opposing because, they are not looking at Gandhi's path. but looking at self benefit.
    lastly, i just want conclude by saying, Gandhiji was a political leader, not a yogi,saint,or mahathma......if he was not a political leader, he will love universe/world/nature , not only India.
    So , there will be many political leader will come and go. it is not easy to follow everybody's teachings or path.it shoud not be also.
    thanks
    harish madhyastha

    ReplyDelete
  6. ಇನ್ನೊಂದು ವಿಷಯ ಅಂದ್ರೆ ಗಾಂಧಿ ಹೇಳಿದ್ದು ೩ ಮುಖ್ಯ ವಿಷಯಗಳು
    ೧) ಹಿಂದೂ - ಮುಸ್ಲಿಂ ಒಗಟ್ಟು
    ೨) ಸಮಾಜದಲ್ಲಿ ಏಕತೆ ( ಹರಿಜನ ಉದ್ದಾರ )
    ೩)ಖಾದಿ

    ಮೊದಲೆರಡು ಈಗಳು ಅಷ್ಟೇ ಪ್ರಸ್ತುತ

    ಇನ್ನು ಖಾದಿ ಯನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಬಿಟ್ಟಿದ್ದು

    ನಾನು ಯಾವುದೊ ಪುಸ್ತಕದಲ್ಲಿ ಓದಿದ ಪ್ರಕಾರ ಖಾದಿ ಸ್ವಾವಲಂಭನೆ ಯಾ ಪ್ರತೀಕ.
    ಪ್ರತಿ ಒಬ್ಬರು ಬೇರೆ ಅವರ ಅವಲಂಭನೆ ಇಲ್ಲದೆ ಸಾದ್ಯವದಷ್ಟು ತಾವೇ ಕೆಲಸ ಮಾಡಿದ ಹಾಗೆ.

    ಇಹ್ ತತ್ವ ವನ್ನು ನಾವು ಸ್ವತಂತ್ರ ಬಂದಿದ ತಕ್ಷಣ ಅಳವಡಿಸಿ ಕೊಂಡಿದ್ದರೆ ನಾವು ಪರ ದೇಶ ಗಳ ಮೇಲೆ ಇಷ್ಟು ಅವಲಂಬಿತ ವಾಗಿರ ಬೇಕಿರಲಿಲ್ಲ ಅನ್ಸುತ್ತೆ

    ReplyDelete
  7. I feel it is more appropriate to call him as Polatical saint.

    this is the quote from wikepedia

    Although Mahatama Gandhi was not the originator of the principle of non-violence, he was the first to apply it in the political field on a huge scale. The concept of nonviolence (ahimsa) and nonresistance has a long history in Indian religious thought and has had many revivals in Hindu, Buddhist, Jain, Jewish and Christian contexts.

    Gandhi himself tells this in one of his books .


    And what he did in "Naukali" prompted 1 person( i forgot the name) saying only 2 persons could have achieved that... one was "Gandhi" and other "god" only
    .

    Discovery Channel ನಲ್ಲಿ ಒಂದು program ಬಂದಿತ್ತು ಗಾಂಧಿ ಬಗ್ಗೆ.Conclusion ನಲ್ಲಿ ಒಂದು line ittu .Christ taught the world what to do.But Gandhi show the world how to do.

    ReplyDelete
  8. Hi,

    Main problem in our present system is ........not that we dont have knowledge or resources....and also, we very well know to implement also. but no politician or religious leaders eager to change...becuase for their power or control...Let me tell you the fact now.jesus,Mohammed paigambar,gandhiji or any saints or spiritual personality has not lived peacefuluy in their life time. they suffered a lot of pain and Nobody respected for their teachings or path...at that time..now they are not with us......but we are constructing temple , church for them and offering prayers. and specially we misundertood their path and created new way of life and misguided the people about their teachings.......similarly, we celebrated oct 2nd as gandhiji birthday,,,,,,,,same day , we almost forgot another great person birthday ....he is shriLal bahadur shastri , There is no much importance or respcet given to him from Govt or public........
    I think.........we are going see a very bad time in Indian Politics...........very sooooooooooon.

    ReplyDelete
  9. ಲಾಲ್ ಬಹುದುರ್ ಶಾಸ್ತ್ರೀ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿ .ಆದರೆ ಭಾರತ ದ ಮಟ್ಟಿಗೆ ಅವರು ಅಪರೂಪ ವಾದ ವ್ಯಕ್ತಿ ಏನಲ್ಲ .
    ನಾವು ೧೯೦೦ ರಿಂದ ೨೦೦೦ ವರಗೆ ೨ ಬಾಗ ವಾಗಿ ಮಾಡಿದರೆ .

    ೧೯೦೦-೧೯೫೦ ರವರಾಗಿ ರಾಮ್ ಮನೋಹರ್ ಲೋಹಿಯಾ ಅವರ ಪ್ರಕಾರ ಶೇಷ್ಟ ವ್ಯಕ್ತಿ ಗಾಂಧಿ. ಅವರನ್ನು ಬಿಟ್ಟರೆ ವಿಶ್ವೇಶ್ವರಯ್ಯ . ನಿಮಗೆ ಶಾಸ್ತ್ರೀ ಹೆಸರು ಎಲ್ಲೂ ಕಾಣಿಸುಲ್ಲ ಯಾಕೆ ಅಂದ್ರೆ ಆಗ ಸರಳ ,ಪ್ರಾಮಾಣಿಕ ಹಾಗು ಅದರ್ಶ್ಯ ಗಳ್ಳನ್ನು ಇಟ್ಟಿಕೊಂಡು ಬದುಕಿದವರು ತುಂಬಾ ಜನ ಸಿಗುತ್ತಾರೆ .ಭಾರತ ಈಗಿರುವಷ್ಟು ಕೆಟ್ಟಿರಲಿಲ್ಲ. ಶ್ಯಾಮ್ ಪ್ರಸಾದ್ ಮುಕರಜೀ ಇವೆರಲ್ಲ ಅದೇ ಸಾಲಿಗೆ ಸೇರಿದವರು .

    ೧೯೬೨ ನಲ್ಲಿ ಚೀನಾ ದ ಜ್ಯೊತೆ ಯುದ್ದ ಅದಾಗ ಶಾಸ್ತ್ರೀ - ನೆಹುರು ಮತ್ತು ಕೃಷ್ಣ ಮೆನನ್ ತೆಗೆದುಕೊಂಡ ಕ್ರಮ ಗಳನ್ನೂ ಎಷ್ಟು ವಿರೋದಿಸಿದರು ನನಗೆ ಸ್ಪಷ್ಟ ವಾಗಿ ಗೊತ್ತಿಲ್ಲ .


    ಇನ್ನು ೧೯೫೦-೨೦೦೦ ರವರಗೆ ತೆಗೆದುಕೊಂದರ ಅನಂತ ಮೂರ್ತಿ ,ಸಮಾಜವಾದಿಗಳ ಮತ್ತು ಅನೇಕರ ಪ್ರಕಾರ ಜಯ ಪ್ರಕಾಶ್ ನಾರಾಯಣ್ ಭಾರತ ಕಂಡ ಶ್ರೇಷ್ಠ ವ್ಯಕ್ತಿ.

    ನನಗೆ ಲಾಲ್ ಬಹುದುರ್ ಶಾಸ್ತ್ರೀ ಬಗ್ಗೆ ತುಂಬ ಗೌರವ ಇದೆ .ಆದರೆ ಅವರು ಗಾಂಧಿ ಅಥವಾ ಜಯ ಪ್ರಕಾಶ್ ನಾರಾಯಣ ಇವರ ಸಾಲಿ ನಲ್ಲಿ ನಿಲ್ಲಿಸುಕ್ಕೆ ಆಗುತ್ತ ಅನ್ನುದು ಅನುಮಾನ .

    ಒಂದು ವಿಷಯ ಏನು ಅಂದ್ರೆ ಜನರಿಗೆ ಯಾವಾಗಲು ತಾವಿರುವ ಕಾಲ ಕಿಂತ ಮುಂಚಿನ ಕಾಲ ಚೆನ್ನಾಗಿತ್ತು ಅನ್ಸುತೆ . ಅದುಕ್ಕೆ ಸರಿಯಾಗಿ ನಮ್ಮದರಲ್ಲಿ
    ೪ ಯುಗ ಇರುವುದು
    ಕೃತ ಯುಗ - ೪ ಪಾದ ಧರ್ಮ

    ಆದ್ರೆ ಕಲಿಯುಗ ದಲ್ಲಿ - ೧ ಪಾದ ಧರ್ಮ ಅಂತ.

    ಆದ್ರೆ ಅದು ಎಷ್ಟು ನಿಜ ಅನ್ನುದು ನನ್ನ ಸಂಶಯ .

    ಭಾರತ ದಲ್ಲಿ ರಾಜಕೀಯ ಯಾವತ್ತು ಚೆನ್ನಾಗಿರಲಿಲ್ಲ .ರಾಜ ರ ಸಮಯದಲ್ಲಿ ಇರ ಬಹುದು. ನೆಹರು ಇದ್ದಾಗೆ ಬೇಕಾದಷ್ಟು ಕೆಟ್ಟದ್ದು ನಡಿಯಿತು ( ಶ್ಯಾಮ್ ಪ್ರಸಾದ್ ಮುಕರಜೀ ಸತ್ತಿದ್ದು ಒಂದು ಉದಾಹರನೆ)

    ೧೯೬೨ ನಲ್ಲಿ ರಾಜಕೀಯ ಹೇಗಿತ್ತು ಅನ್ನುಕ್ಕೆ "Himalayan Blunder " pustaka vodudre swalpa tiliyutte
    3೦ ವರ್ಷ ದ ಹಿಂದೆ ಎಮರ್ಜೆನ್ಸಿ ಟೈಮ್ ಗಿಂತ ಈಗಿರುವ ಸನ್ನಿವೇಶ ಎಸ್ಟೋ ಪಾಲು ವಾಸಿ ಅಂತ ನನ್ನ
    ಭಾವನೆ

    ReplyDelete
  10. there was not a chance to shastri to grow, or show his ability, because he was very honest and simple..i agree with sridhar's statement abt the emergency period.so much of blunder happened. any how , let us pray for the best and let us also teach right path to our young generation.

    ReplyDelete