ನಮಸ್ಕಾರ :)
'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ...
ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)
Saturday, October 3, 2009
ಯಾವುದರ ಬಗ್ಗೆಯಾದರೂ ಹುಚ್ಚು ಹಿಡಿದು ಮಾಡಿದಾಗ ಅಲ್ಲಿ ಹುಟ್ಟುವಂಥದ್ದು ವಿಶಿಷ್ಟವಾಗಿಯೇ ಇರುತ್ತೆ... ಎಚ್ಚರದಲ್ಲಿ, ಕಣ್ಣು ತೆರೆದು ಮಾಡಿದ್ದಕ್ಕಿಂತ.
ಹುಚ್ಚು.. ಅಲೆಮಾರಿತನಕ್ಕೆ ಹೇಳಲಾಗದ ಸಂಕಟದೊಂದಿಗೆ ಅಸಾಮಾನ್ಯ mysticism ಇರುತ್ತೆ.. ನಿಜವಾದ ಹೊಸತನ್ನು ಹುಟ್ಟಿಸುವಂಥದ್ದು.
ನನಿಗೆ ಇದನ್ನ ಓದಿ ಹಿಂದಿಯ ಈ ಸಾಲುಗಳು ನೆನಪಿಗೆ ಬರುತ್ತಿವೆ -"में समझू जग हैं दीवाना, दीवाना मुझुको लोग कहे" . ಯಾವುದು ಸಹಜ ಅಂತ ನಾವು ಸಮಾಜದಲ್ಲಿ ಭಾವಿಸ್ತೆವೆಯೋ ಅದರಂತೆ ನಡೆದರೆ 'ಹತ್ತರೊಳಗೆ ಒಂದಾಗಿ ಇರುತ್ತೇವೆ ಹೆಚ್ಚಾಗಿ, ಆವರಣದ ಹೊರಗೆ ನಾವು ನಿಂತಾಗಲೇ, ಹೆಚ್ಚಿನದನ್ನ ಯೋಚಿಸಲಿಕ್ಕೆ ಅವಕಾಶ ಸಿಕ್ಕುತ್ತದೆ.
ನೀವು ಇಲ್ಲಿ ಹಿಂದಿ ಯನ್ನು ಉಪಯೋಗಿಸಿದನ್ನು ನೋಡಿ ನನಗೆ ಇಹ್ ನಡುವೆ ಅನ್ನಿಸುತಿರುವುದನ್ನು ಹೇಳಬೇಕು ಅನ್ನಿಸುತಿದೆ. ಇದು ನೀವು ಗಳು ಹೇಳಿರುವ ವಿಷಯಕ್ಕೆ ತುಂಬಾ ದೂರವಾದ ವಿಷಯ ಅದುಕ್ಕೆ ಕ್ಷಮಿಸ ಬೇಕು.
ನನ್ನ ಪ್ರಶ್ನೆ ಹಿಂದಿಯನ್ನು ಯಾಕೆ ನಾವು ಕಲಿಯಬೇಕು ಅಥವಾ ಉಪಯೋಗಿಸಬೇಕು ಅಂತ ?
.ಉತ್ತರ ಭಾರತ ದವರೆನು ನಮ್ಮ ಭಾಷೆ ಕಲಿಯುತ್ತಾರ ಇಲ್ಲಿ ನಮ್ಮ ಆಫೀಸ್ ಗಳಲ್ಲಿ ನೋಡುದ್ರೆ N- India davaru ಹಿಂದಿ ತುಂಬಾ ಉಪಯೋಗಿಸುತಾರೆ .ನಮಲ್ಲಿ ಕೇಳುವವರು ಅದುಕ್ಕೆ ಸ್ಪಂದಿಸುತಾರೆ .ಅದು ಒಂದುತರ ಉತ್ತರ ಭಾರತದವರಿಗೆ advantage... ಉತ್ತರ ಭಾರತದವರು ಆದಷ್ಟು ಹಿಂದಿ ಯಲ್ಲೇ ಮಾತು ಆಡಲು ಪ್ರಯತ್ನ ಪಡ್ತಾರೆ
ಹಿಂದಿ ಒಂದು ಸಂಪರ್ಕ ಬಾಷೆ ಅಂತ ತೊಗೋಬೇಕು ಅಂದ್ರೆ .ನನಗೆ ಅನ್ಸುತೆ ಅದಕಿಂತ English ನ ಸಂಪರ್ಕ ಬಾಷೆ ಅಗುದು ಒಳ್ಳೇದು . ಮಂಡ್ಯ ದಂಥ ಜಾಗಕ್ಕೆ ಹಿಂದಿ ಬಹುಷಃ ಯಾವತ್ತು ಮುಟ್ಟುಲ್ಲ.English ಮಾತು ಆಡಿದರೆ ಜನ ಸ್ವಲ್ಪ ಅದ್ರು ಅರ್ಥ ಮಾಡ್ಕೋ ತಾರೆ.
NDTV ಲಿ ಕೆಲವು ದಿನ ಗಳ ನಡುವೆ ಇದರ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು.
ಇಬ್ಬರು ಹೇಳಿದನ್ನು ನಾನು ಹೇಳಲು ಬಯಸುತ್ತೇನೆ. ೧ ಒಬ್ಬ ದಲಿತ ನಾಯಕ ಅವರ ಪ್ರಕಾರ ಹಿಂದುಳಿದವರು ಅಥವಾ ಹಳ್ಳಿಯವರು English ಕಲಿಯುಕ್ಕೆ ಇಷ್ಟ ಪಡ್ತಾರೆ ಹೊರತು ಹಿಂದಿ ಯನಲ್ಲ .ಅದರಿಂದಲೇ ಸಮಾನತೆ ಬರಬಹುದು. ೨. m.s. ಸತ್ಯು ಹೇಳಿದ್ದು ಹಿಂದಿ ಅವರಿಗೆ ತಮ್ಮದೇ ಶ್ರೇಷ್ಠ ಎಂದು ದುರಭಿಮಾನ ಬೇರೆ ನಮ್ಮ ದಕ್ಷಿಣ ಭಾರತೀಯ ಭಾಷೆ ಗಲ್ಲಿಗೆಲ್ಲ ಒಂದು ಚೂರು ಗೌರವ ಕೊಡುಲ್ಲ -They don't want to learn any s-Indian language...
ನಮ್ಮ ಆಫೀಸ್ ಗಳಲ್ಲೂ ಇದು ತುಂಬಾ ನೋಡಿದೀನಿ ...
ನೀವು ಭಾರತ ದ ಇತಿಹಾಸ ದ ಯಾವುದೇ ಪುಸ್ತಕ ನೋಡಿ .. ಅದರಲ್ಲಿ ೧೦೦ ಪುಟ ಇದ್ದಾರೆ ೮೦ ಪುಟ ಉತ್ತರ ಭಾರತ ದ ಇತಿಹಾಸ ದ ಬಗ್ಗೆ ಮಿಕ್ಕಿದ್ದು ನಮ್ಮ ಇತಿಹಾಸ ದ ಬಗ್ಗೆ. ಎಷ್ಟೊಂದು ತಾತ್ಸಾರ ಅಲ್ವ.
ನಮಗೆ ಸಮುದ್ರ ಗುಪ್ತ ಗೊತಿರುತನೆ ಆದರೆ ಅವರಿಗೆ ಪುಲಕೇಶಿ ಗೊತ್ಹಿರುಲ್ಲ .ನಮಗೆ ಮೀರಾ ಗೊತ್ತು ಆದರೆ ಅವರಿಗೆ ಅಕ್ಕ ಮಹಾ ದೇವಿ ಗೊತ್ತಿಲ್ಲ. ನಮ್ಮ ಮ್ಯಾನೇಜರ್ ಒಬ್ರು ಇದ್ರೂ .ಹೇಳ್ತಾ ಇದ್ರೂ ನಿಮ್ಮ ಕರ್ನಾಟಕ ದವರು ಎಲ್ಲ ಚಿಕ್ಕ ಪುಟ್ಟ ರಾಜರು ಅಂತ. ಯಾವಾಗ ಕರ್ನಾಟಕ ದವರು ೧೦೦ ವರ್ಷ ನೇಪಾಲಅನ್ನು ಆಳಿದ್ರು ಅಂತ ಗೊತ್ತು ಆಯ್ತಾ ಅವಾಗ ಸುಮ್ನದ್ರು
ಅವರಿಗೆ ನಮ್ಮದರ ಬಗ್ಗೆ ತಿಳಿದಿ ಕೊಳ್ಳ ಬೇಕು ಅನ್ನು ಕೊಂಚ ಸಹನೆ ಕೂಡ ಇಲ್ಲ. ಇಷ್ಟೆಲ್ಲಾ ಇದ್ದರು ನಾವು ಹಿಂದಿ ಯನ್ನು ೩ ನೆ ಬಾಷೆ ಯಾಗಿ ಕಲಿಯ ಬೇಕು
ಹಿಂದಿ ನಿಮಗೆ ಒಂದು Imperliastic language antha ಅನ್ಸುಲ್ವ.ಹಿಂದಿ ಇಂದ ಜನರಿಗೆ ಬೇರೆ ಭಾಷೆ ಕಲಿಯದಿರುವ ಅಥವಾ ನಾಶ ಆಗುವ ಸಾದ್ಯತೆ ಇಲ್ವಾ
ನಾನು ಒಪ್ಕೋತೀನಿ ಅವರು ತಪ್ಪು ಮಾಡುದ್ರು ಅಂತ ನಾವ ತಪ್ಪು ಮಾಡಬಾರದು ಅಂತ . ಆದರೆ ಹಿಂದಿ ಬದಲು ಸಂಸ್ಕೃತ ನ ಅಥವಾ ಪಾಳಿ ಅಥವಾ ಪ್ರಾಕೃತ ಕಾದ್ರೂ ನಾವು ಸ್ವಲ್ಪ promote ಮಾಡುದ್ರೆ ಒಳ್ಳೇದು ಅನ್ಸುತೆ.
ಶ್ರೀಧರ್ರವರೆ, ನೀವು ಹೇಳಿದ್ದು ಸತ್ಯ, ನಾನು ನೇವಿಯಲ್ಲಿದ್ದಾಗ ಈ ತರಹದ ಸಂಧರ್ಬಗಳನ್ನ ಬಹಳಷ್ಟು ಸಲ ಕಂಡಿದ್ದೀನಿ. ಇದು ಮನೆ ಮನೆಗಳಲ್ಲಿ ನಾವು ನಮ್ಮ ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಎಷ್ಟು ತಿಳಿಸ್ತೀವಿ, ನಮಗೆಷ್ಟು ಅದರ ಬಗ್ಗೆ ಗೊತ್ತಿದೆ ಅನ್ನುವುದರ ಮೇಲೆ ಅವಲಂಬಿತವಾಗಿದೆ. ಆ ಮಟ್ಟಿಗೆ ನಾನು ನಮ್ಮ ಶಿಕ್ಷಣ ಮಂತ್ರಿ ಕಾಗೆರಿಯವರನ್ನ ಅಭಿನಂದಿಸ್ತೀನಿ. ಈ ನಿಮ್ಮ ಪ್ರಶ್ನೆಯನ್ನ ಬಹಳಷ್ಟು ವಿಷಯಗಳಿಗೆ ಹಾಕಬಹುದು- ಭಾಷೆ ಮಾತ್ರ ಅಲ್ಲ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಳ್ತೀನಿ, ಇಂಗ್ಲಿಷ್ ಅನ್ನ ಯಾಕೆ ಬಳಸಬೇಕು ಅಂತ? ನಿಮ್ಮದೇ ವಾದ ಸರಣಿ ಅದಕ್ಕೂ ಹಾಕಬಹುದು, ಬ್ರಿಟಿಷರು ನಮ್ಮ ದೇಶದ ಇತಿಹಾಸವನ್ನೇ ತಿರುಚಿ ಹೋಗಿದ್ದಾರೆ, ಯಾವತ್ತಿದ್ದರೂ ಭಾರತ ಅವರ ಅಡಿಯಾಳಗಿಯೇ ಇರಬೇಕು ಅನ್ನುವ ದುರಾಲೋಚನೆಯೊಂದಿಗೆ ನಮ್ಮ ಈಗಿನ ಶಿಕ್ಷಣ ಪದ್ಧತಿ, ನಮ್ಮ ಪುಸ್ತಕಗಳಲ್ಲಿರುವ ಇತಿಹಾಸದ ಪುಟಗಳು, ನಮ್ಮ ಸಂವಿಧಾನ, ನಮ್ಮ armed forces, ಜಾತಿ ದ್ವೇಷದ ಬೀಜ, ಹೀಗೆ ಪಟ್ಟಿ ಬೆಳಿತಾ ಹೋಗ್ತದೆ, ಎಲ್ಲದರಲ್ಲೂ ಈಗಲೂ ಅವರ ಅಡಿಯಾಳಗಿಯೇ ಇದ್ದೇವೆ. ಎಲ್ಲ ಬಿಟ್ಟು, ಯಾವ ಗೀತೆಯನ್ನ ಭಾರತೀಯರು ಹೇಳುತ್ತಾ ('ವಂದೇ ಮಾತರಂ) ದೇಶದ ಸ್ವಾತಂತ್ರಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದರೋ ಅದಕ್ಕೆ 'ಸೆಕ್ಯುಲರಿಸಂ' ಅನ್ನೋ ಬಣ್ಣ ಬಳಿದು ಮೂಲೆ ಗುಂಪು ಮಾಡಿ 'ಜನ ಗಣ ಮನ ' ವನ್ನ ರಾಷ್ಟ್ರ ಗೀತೆ ಮಾಡಿದರು. 'ಜನ ಗಣ ಮನ' ದ ಹಿನ್ನಲೆ ಏನ್ ಗೊತ್ತ?- ಭಾರತಕ್ಕೆ ಸ್ವಾತಂತ್ರ ಪೂರ್ವದಲ್ಲಿ ಬಂದಿದ್ದ ಇಂಗ್ಲೆಂಡ್ ನ ದೊರೆ ಜಾರ್ಜ್ ನ ಸ್ವಾಗತಕ್ಕಾಗಿ ಮಾಡಿದ್ದು. ಅದಕ್ಕೆ ಅದರಲ್ಲಿ 'ಅಧಿನಾಯಕ ಜಯ ಹೇ' ಅಂತ ಇರೋದು, ಇಲ್ಲದೆ ಇದ್ದರೆ 'ತಾಯಿಯ' ಸ್ಥಾನದಲ್ಲಿರುವ ಭಾರತ ಮಾತೆಯನ್ನ 'ಅಧಿ ನಾಯಕಿ ' ಅಂತ ಯಾಕೆ ಹೇಳ್ಲಿಲ್ಲ?
ಈ ವಿಷಯಗಳು ಬಂದಾಗಲೆಲ್ಲ ನನಗೆ ಬಹಳ ವೇದನೆ ಆಗುತ್ತೆ, ಸತ್ಯವನ್ನ ಮರೆಮಾಚಿ ತಮಗೆ ಬೇಕಾದ ಸುದ್ದಿಯನ್ನ ಮಾತ್ರ ಬರೆಯುವ, ತೋರಿಸುವ 'ಮಾಧ್ಯಮ' ಗಳ ಮೇಲೆ ಅಸಹ್ಯ ಹುಟ್ಟುತ್ತದೆ, ತುಂಬ ಭಾವನಾತ್ಮಕವಾಗಿ ಬರೀತಾ ಇದ್ದೀನಿ, ಯಾವತ್ತಾದರೂ 'ಸತ್ಯಕ್ಕೆ ಜಯ ಆಗುತ್ತೆ, ಭಾರತ ತನ್ನ ಮೊದಲಿನ ಪರಮ ವೈಭವದ ಸ್ತಿತಿಯನ್ನ ತಲುಪುತ್ತೆ ಅನ್ನೋ ಆಸೆ.
My short comment on this....atleast we are able to call our country as bharath or india which is having around 28 states no, it is becuase of british ruled our land.. if British were not ruled , think the situation of our land. . . there will be possibility of small , small countries and states which will be ruled by kings or queens... not the democracy...i think we must also thank to british people for giving us and making us fight together against them for the democracy or quit india... now am coming to the issue abt language..language is the major issue here , because it is used only for the communication...present situation is different than 50 years ago.each and every stae is giving importance to their own language, caste ,etc...everbody accepted hindi as national language...no confusion was there...just becuase british ruled our place, surely they forced us to follow english...if we also rule britain, we could have done the same. not to blame british people or english for that...we need to blame ourselves...we should have think before accepting english.we should had control on us.and hindi is not only for north indians...u can see many words in kannada, which seems to be same as hindi words...if we think to speak or write only in kannada, then we should not use english ...we should not use anything and any facility investigated by other countires.....then i think we will be living again in 19th century.....not 21st century...i think we can use any language to communicate but we should know where to use. Respect and using our language should be there and we should also teach imporatnce of our language to young generation...just for u r information....there is no script for english language...they are usnig roman script to write.like we use kannada to write tulu... i strongly support to change ourselves first, before blaming others to our internal problems. thanks
Oh! there are a few things that I would want to also comment upon, ... but may be on a new post! Really interesting as to how a usage of a language can take us to discuss so many socio-political issues ..!
ಇಲ್ಲಿ ಪ್ರಶ್ನೆ ಯಾವ ಭಾಷೆ ಅನ್ನುವುದಲ್ಲ, ಯಾವಾಗ ಯಾರಾದರು ತಮ್ಮದೇ ಮೇಲು ಅಂತ ಸಾಧಿಸಲಿಕ್ಕೆ ಹೊರಡ್ತಾರೋ ಆಗ ಕಿತ್ತಾಟ ಪ್ರಾರಂಭ ಆಗುತ್ತೆ. ಎಲ್ಲ ಭಾಷೆಗೂ ತನ್ನದೇ ಆದ ರೂಪು ರೇಷೆ ಇದೆ. ಹಾ! ನೀವು ಯಾವುದನ್ನ ಪ್ರಜಾ ಪ್ರಭುತ್ವ ಅಂತ ಹೇಳ್ತಿರೋ ಅದು ನಮ್ಮ ದೇಶವನ್ನ ಇನ್ನಷ್ಟು ವಿಭಜನೆ ಮಾಡುವುದರಲ್ಲಿ ಯಶಸ್ವಿ ಆಗಿದೆಯೇ ಹೊರತು ದೇಶವನ್ನ ಒಂದುಗೂದಿಸುವಲ್ಲಿ ಆಗಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು-ಸ್ವಾತಂತ್ರಾ ನಂತರವೂ ನಾವು ಒಂದು ಕುಟುಂಬಕ್ಕೆ ಜೋತು ಬಿದ್ದಿರುವ ಕಾರಣ, ಸರಿಯಾದ ಪ್ರಜಾಪ್ರಭುತ್ವ ಯಾವುದು ಅಂತ ನಂಗೆ ಅರ್ಥವೂ ಆಗಿಲ್ಲ.
ಮತ್ತೊಂದು ವಿಷಯ, ನಮ್ಮ ದೇಶದ ಮೇಲೆಯೇ ಸತತವಾಗಿ ದಾಳಿಗಲಾಗಿದ್ದವೆಯೇ ಹೊರತು ಭಾರತ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದ್ದಾಗಲಿ ಅಥವಾ ತನ್ನ ಭಾಷೆ, ಸಂಸ್ಕೃತಿ ಇನ್ನೊಬ್ಬರ ಮೇಲೆ ಹೇರಿದ್ದಾಗಲಿ ನನಗೆ ಗೊತ್ತಿರುವ ಮಟ್ಟಿಗೆ ಇಲ್ಲ (ತಪ್ಪಿದ್ದರೆ ಹೇಳಿ). ಹಾಗಾಗಿ ನಾವು ಬ್ರಿಟನ್ ಗೆ ಹೋಗಿದ್ದರೆ ಅನ್ನುವುದು ಊಹೆ ಮಾತ್ರ ಆಗಿ ಉಳಿಯುತ್ತದೆ.
In India Hindi is not the only national language .There are 14 or 15 other national languages.And i don't think every body has accepted Hindi as national language.
The talking about democracy- During Vedic time or after Vedic time ,there were abt 14 republican states in Bharatha.
Easy example one can give is Kalinga. So before Romans we knew abt Democracy...
u may see hindi rather those or Urdu words- because of historical reason that Muslims ruled those part
yaa.. u r talking abt present system.. at present it is bharatha or india. i do agree. but earlier days system was not like this.there is a divide and rule.it will be there as long as we dont get change and we dont respect oneness. secondly hindia is a national language..becuase it has aproved after independent india.there is only the national status for other language to use or write anywhere in our country.let us see that language is just for communiaction instead of fighting for the status. then talking abt democracy....king ashoka or in that case anyother king were not selected or elected by the people...force was used and accupied the land and ruled the stae.may be some king or queens were good for the people.not everybody.most of the states ruled by only kshatriya's..not other caste.u can see in present system ,other caste people also heading the state or country.that was the dynasty system. system will get change according to the generation, we cant say to follw same old system of uppercaste dominating.protecting each and every individuals or nature should be the motto..we cant expect the same system of vedic time to be continued. it is the there is a lot of difference in generation, culture,human behaviour,etc...there should be a problem in accepting hindia as national language because it speaks in many states. kannada, tamil, tulu,telugu,even urdu etc are limited to small geographical areas...let us learn and join hand together to make one language , that may be hindi....it is just because of intention to fight against english... hindi is accepted by india as a national language,,,,other languages are just a regional language....if u need more info abt this please visit one website. u will find more details abt the language... see the article given below...
ವರ್ಣಾಶ್ರಮ ಪದ್ದತ್ತಿ ಅದರ ಉತ್ತಾಂಗ ದಲ್ಲಿ ಇದ್ದಾಗ ಅವರ ಅವರ ಕೆಲಸ ದ ಮೇಲೆ ಜಾತಿ ಅವರಿಗೆ ಇರುತ್ತಿತ್ತು ವಿನಃ ಹುಟ್ಟಿನಿಂದ ಅಲ್ಲ ಯಾರು ಯಾವುದು ಬೇಕಾದರು ಆಗಬಹುದಿತ್ತು ಕ್ಷತ್ರಿಯ ನಾದ ಕವಶಿಕ- ಮಹರ್ಷಿ ವಿಶ್ವಾಮಿತ್ರ ಅಗಲಿಲ್ವ ,ಚಂಡಲ ನಾದ ವಾಲ್ಮೀಕಿ- ಮಹರ್ಷಿ ಅಗಲಿಲ್ವ . ಇಷ್ಟೇಕೆ ನಮ್ಮ ಮಯೂರ ಶರ್ಮ ಬ್ರಾಹ್ಮಣ ನಾದವನು ಕ್ಷತ್ರಿಯನಾಗಿ ಮಯೂರ ವರ್ಮ ಅಗಲಿಲ್ಲ್ವ ಉದಾಹರಣೆಗಳು ಬಹಳಷ್ಟು ಕೊಡಬಹುದು.
ನನಗೆ ಗೊತ್ತಿರುವ ಹಾಗೆ ಕಳಿಂಗ ಪ್ರಜಪ್ರಬುತ್ವ ಇದ್ದ ದೇಶ. ೧೪ Republic states ಇತ್ತು ಅಂತ ಬಹುಷಃ ರಿಗ್ವೇದ ದಲ್ಲೇ ಹೇಳಿದೆ
ಇನ್ನು ಆಗ ಸಂಹಿತೆ ಅಂತ ಒಂದು ಗುಂಪೋ ಅಥವಾ ಒಂದು ಸಂಗ ಇತ್ತು ಅದು ರಾಜ ಏನಾದ್ರು ತಪ್ಪು ಮಾಡುದ್ರೆ ಅವನನ್ನು ಪ್ರಶಿನಿಸುವ ಅದಿಕಾರ ಅದಕ್ಕೆ ಇತ್ತು .ಒಟ್ಟಿನಲ್ಲಿ ರಾಜ ನ ಅದಿಕಾರ ನಿಯಂತ್ರಣದಲ್ಲಿ ಇತ್ತು.ಇಷ್ಟ ಬಂದಹಾಗೆ ರಾಜ ಅಧಿಕಾರ ಚಲಾಯ್ಸಿವು ಹಾಗೆ ಇರಲಿಲ್ಲ
ಆದರೆ ಎಷ್ಟೇ ಚೆನ್ನಾಗಿದ್ರು ಒಂದು system ಕೆಡಲು ತುಂಬ ಸಮಯ ಬೇಡ ವೇನೋ .
ಇನ್ನು ಹಿಂದಿ ಗೆ ಬಂದ್ರೆ ನಮ್ಮ ಸಂಮಿದಾನ (constitution) ನಲ್ಲಿ ಹಿಂದಿ ರಾಷ್ಟ್ರ ಬಾಷೆ ಅಂತ ನನಗೆ ತಿಳಿದಿರುವಂತೆ ಹೇಳಿಲ್ಲ ತಪ್ಪಿದರೆ ದಯವಿಟ್ಟು ಸರಿಪಡಿಸಿ.
ನಮ್ಮ ದೇಶ ಕ್ಕೆ ೧ ರಾಷ್ಟ್ರ ಬಾಷೆ ಅಂದ್ರೆ ಎಷ್ಟು ಸರಿ ನನಗೆ ಗೊತ್ತಿಲ್ಲ .ಯಾಕೆ ಅಂದ್ರೆ ನಮ್ಮ ದೇಶ ದಲ್ಲಿ ಇರುವಷ್ಟು ಬಹುಷಃ ಯಾವ ದೇಶ ದಲ್ಲೂ ಇರಲು ಸಾದ್ಯ ನೆ ಇಲ್ಲ.ಅದ್ದರಿಂದ ನಮ್ಮ ರಾಷ್ಟ್ರ ಬಾಷೆ ಇದು ಅಂತ ಹೇಳಲು ಕಷ್ಟ ..
ರಾಷ್ಟ್ರ ಬಾಷೆ ಅಂತ ಮಾಡಲೇ ಬೇಕು ಅಂದ್ರೆ ಬಹುಷಃ ಸಂಸ್ಕೃತ ಸರಿ ಹೋಗುತ್ತೆ ಯಾಕೆ ಅಂದ್ರೆ ನಮ್ಮ ಎಲ್ಲ ಬಾಷೆ ಅದರಿಂದ ಪ್ರಬಾವ ಕೊಳಗಗಿದೆ. ಅದು ಬರಿ ಬ್ರಾಹ್ಮಣ ರ ಬಾಷೆ ಅನ್ನುವ ತಪ್ಪು ಗ್ರಹಿಕೆ ಇಂದ ಹೊರಬಂದರೆ ಉತ್ತಮ
hi, for u r info...vishwamithra was not a kshatriya by bolld, he is a brahmin...by birth.and abt mayuar varma ...he is again kshatriya...brahmin couple protected him...i can give more input abt it.
secondly hindi is only one national language and english is official language in india...other languages are state language...all the states have right to use their language in the state...u can see in train...they will write in hindi and respective regional language abt the information .please do search in google ...like indian national language u will get many links and get the answer.again sanskrit has not become popular because of there was not much supprt to the sanskrit...this i do agree abt sanskrit as national language, because of the vibration in that language.in our constitution, it is clearly mentioned as hindi is our national language ...like hockey is national game..
regarding vishwamitra and mayura Vishvamitra was a king in ancient India i guess he was the king of Ayodhya .His 1st name was Kaushika . Then he had a fight with Maharshee Vasishta for a cow called Nandini (Daughter of Kamadhenu).He lost the war with Vashista. Then he undertake "Tapasya" and become Maharshee.
Then Mayura Varma, plz don't go by what they show in movie "Mayura" .I have seen lot of hindi and few Kannada movies having Historical characters were not properly researched.. May be people like Shyam Benegal are exceptions.
Historically about 100 kannada Brahmins headed by Mayura Sharama fought against Pallavas and succeed.Then Mayura accept Kshatriya Dharma and becomes Mayura Verma...
I am not sure how much research "Devadu" has done to write his book on "Mayura" based on that the movie is made.
As per our consitution, there is no national language-
some body has written this- i found nice
Hindi is not national language of India I found many people in India think that hindi is our national language. even some school books also contain that hindi is our national language. but it is not the truth.
The truth is that there is no national language of india. hindi in devnagari script and english are official languages of india. but, hindi is not our national language.
Neither the Constitution of India nor Indian law specifies a National language. Article 343 of the constitution specifies that the official language of the Union shall be Hindi in Devanagari script. Article 354 specifies that the legislature of a State may by law adopt any one or more of the languages in use in the State or Hindi as the Language or Languages to be used for all or any of the official purposes of that State.[3] Section 8 of The Official Languages Act of 1963 (as amended in 1967) empowers the Union Government to make rules regarding the languages which may be used for the official purposes of the Union, for transaction of business in Parliament, and for communication between the Union Government and the states.[4] Section 3 of G.S.R. 1053, titled "Rules, 1976 (As Amended, 1987)" specifies that communications from a Central (Union) Government office to a State or a Union Territory in shall, save in exceptional cases (Region "A") or shall ordinarily (Region "B"), be in Hindi, and if any communication is issued to any of them in English it shall be accompanied by a Hindi translation thereof.
I think Sowmya can make us more clear on this as this is related to law and our constitution
ತುಂಬ ಧನ್ಯವಾದ ಗೀತ ಅವರೇ .ನಿಮ್ಮ ಬರಹ ಗಳು ತುಂಬ ಚೆನ್ನಾಗಿದೆ .ನಿಜ ಏನು ಅಂದ್ರೆ ನನಗೆ ಅಷ್ಟು ವಿಷಯ ಗೊತ್ತಿಲ್ಲ. ಹಾಗೆ ಬಾಷೆ ಸಹ ನಿಮ್ಮ ಅಥವಾ ಸೌಮ್ಯ ಬಾಷೆ ಎಷ್ಟು ಚೆನ್ನಗಿದ್ಯೋ ನಂದು ಅಷ್ಟೇ ಕೆಟ್ಟದಾಗಿದೆ ಒಂದು ಏನು ಅಂದ್ರೆ ಸೌಮ್ಯ ಅವರ ಅಬಿಪ್ರಾಯ ಖಂಡಿತ ಭಿನ್ನ ಆಗಿರುತ್ತೆ :)
Now that I have been "drawn into" the conversations, I would like to tell something,.. :) ..that I have been just an observer through this, and this did not create interest in me as to delve deep into any of it. Hence, I also feel I am incompetent to comment on any of these.
Though, I see, there are at least 5 different socio-political & historical issues being discussed here.
What we are today is constituted by many social and economic, cultural and religious factors, that digging deep into all this only leaves us stranded. And many of these factors that have made us what we are today could be unjust and unfair acts. We are not here to set any of those right.
At any point of time to move forward in society and as a country, we need to stop judging our history, no history can decide our future behaviour or move. Our present must decide it.
Yaa...plz visit below given site....http://india.gov.in/knowindia/official_language.php,http://www.rajbhasha.gov.in/HindiDiwas-2009.pdf,http://www.iloveindia.com/constitution-of-india/languages.html
Hindi became the official national language of India on January 26, 1965, although the Constitution of India recognizes English and 14 other official languages: Bengali, Telugu, Marathi, Tamil, Urdu , Gujarati, Malayalam, Kannada, Oriya, Punjabi, Assamese, Kashmiri, Sindhi, and Sanskrit.
India bridgeAfter the Independence of India from Britain in 1947, the Government of India undertook the standardization of the language. In 1958, "A Basic Grammar of Modern Hindi" was published as a result of the work of a govenment-appointed committee. In addition, Hindi spelling was standardized, and a standardized system of transcribing the alphabet was devised.
secondly...vishwamithra was a king of ayodhya, i do agree..but he was not kshatriya by birth...plz try to read poorva ramayana story...i dont want to continue the discussion by giving full story here...alos for u r info he had a brother...who is kshatriya by birth.and mayura varma...he is "ayonija"...am not talking abt story from u r kannada or hindi movies.am taking all the details from old script available at banavasi , he had three eyes...he is incarnation of lord shiva...u may be talking abt mayura varma II, who lived in the year 388 AD. thrinethra kadamba or mayura varma who lived before that,if u have more details regarding this, plz need to know more...am not only talking from old script, am also taking some info from "ashtamangala prashna"which happened recently near barkuru at udupi...and some details recd from old fort in udupi,banavasi and sirsi....
as soumya said, let us move forward and look forward, we are in present ...not past. so we have to live in this system.there will be some changes in future...so somebody like Lord yogeshwara krishna....should come and make the changes.
ಇಲ್ಲಿ ಎಲ್ಲರ ಬರಹ ನೋಡಿ ತುಂಬ ಕುಶಿ ಆಯ್ತು ಇತಿಹಾಸ ನಾಣ್ಯ ದ ಮುಖ ಇದ್ದ ಹಾಗೆ .ಒಬ್ಬರಿಗ ಒಂದು ತರಹ ಗೋಚರವಾಗುತ್ತದೆ .ಇನ್ನು ಭಾರತದ ಇತಿಹಾಸ ತುಂಬ ದ್ವಂದ . ಇತಿಹಾಸ ಅಷ್ಟು ಮುಖ್ಯ ಅಲ್ಲ ಅನ್ನುಸುವುದು ಅಷ್ಟು ಸರಿ ಅಲ್ಲ ಅನ್ನಿಸುತ್ತದೆ. ನಾನು ಅಲೂರ ವೆಂಕಟರಾಯರ ಬಗ್ಗೆ ಓದಿದ ನೆನಪು -ಅವರು ಬ್ರಿಟಿಷ ರ ವಿರುದ್ದ ಹೊರಡಲು ಕರ್ನಾಟಕ ದಲ್ಲಿ ಶುರು ಮಾಡಬೇಕು ಅಂದಾಗ .ಇಲ್ಲಿ ಯಾ ಜನರು ಪ್ರತಿಕಯಿಸಿದ ರೀತಿ ನೋಡಿ (ಜನರಿಗೆ ಬ್ರಿಥಿಷರು ಯಾರು ಅವರು ಎಲ್ಲಿಂದ ಬಂದವರು -ಮುಂಚೆ ಯಾರು ಅಳುತ್ತ ಇದ್ದರು ಅನ್ನುವುದು ಗೊತ್ತಿರಲಿಲ್ಲ) ಒಂದು ಪುಸ್ತಕ ಬರಿಯುತ್ತಾರೆ (ಕರ್ನಾಟಕ ದ ಗತ ವೈಭವ ). ಈಗ ನಾವು ಒಂದು ಕ್ರಿಕೆಟ್ ಪಂದ್ಯ adru -ನೀವು ನೋಡಬಹುದು ಪ್ರತಿ ಒಬ್ಬ ಆಟಗಾರ ನ ಬಗ್ಗೆ ವಿರುದ್ದ ತಂಡದವರೇ ಇರಬಹುದು ಎಷ್ಟು " computer nalli Analysis" ಮಾಡುದು .ಅದು ಹಳೆ ಪಂದ್ಯ ಗಳನ್ನೂ ನೋಡಿ .ಅಂದರೆ ಅದು ಇತಿಹಾಸ ತಾನೇ. ಇತಿಹಾಸ ಅಂದರೆ ಬರಿ ಯುದ್ದ,ರಾಜರ ಕಥೆ ಅಲ್ಲ .ಆಗಿನ ಸಮಾಜ ಹೇಗಿತ್ತು, ಆಗಿನ ತಂತ್ರಜ್ಞಾನ ಹೇಗಿತ್ತು ,ಇತ್ಯಾದಿ ಅದರಿಂದ ನಾವು ಏನು ಕಲಿಯಬಹುದು ಇತರ. ಇಲ್ಲ ಅಂದ್ರೆ ಅಮೆರಿಕ ಅಂತ ರಾಷ್ಟ್ರ ಸುಮ್ಮ ಸುಮ್ಮನೆ ಯಾಕೆ ಅಷ್ಟು ದುಡ್ಡು ಖರ್ಚು ಮಾಡ್ತಾ ಇದ್ರೂ . "Big bang theory " ನನಗೆ ಇದರ ಬಗ್ಗೆ ಅಷ್ಟು ಗೊತ್ತಿಲ್ಲ .ಪ್ರಪಂಚ ಹೇಗೆ ಹುಟ್ಟಿತು ಅಂತ ಕಂಡು ಹಿಡಿಯಲು ಒಂದು ಪ್ರಯೋಗ ತಾನೇ . ಅದು ಒಂದು ತಾರಾ ಇತಿಹಾಸ ನೆ .
ಮನುಷ್ಯ ನಿಗೆ ವರ್ತಮಾನ ಹೇಗೆ ಮುಖ್ಯ ನ ಗೋಚರವಿಲ್ಲದ ಭವಿಷ್ಯ ಎಷ್ಟು ಮುಖ್ಯ ನ ಹಾಗೆ ಅವನ ಭೂತ ಅಷ್ಟೇ ಮುಖ್ಯ ಅಂತ ನನ್ನ ಭಾವನೆ .
ವಿಶ್ವಾಮಿತ್ರ ನ ಬಗ್ಗೆ ನೀವು ಹೇಳಿದ್ದೆ ಸರಿ ಇದ್ದಾರೆ ಒಳ್ಳೇದು ಯಾಕೆ ಅಂದರೆ ಅಣ್ಣ ಕ್ಷತ್ರಿಯ ತಮ್ಮ ಬ್ರಾಹ್ಮಣ ಅಂದರೆ ಜಾತಿ ಪದ್ಧತಿ ಎಷ್ಟು ಸಡಿಲವಾಗಿತ್ತು ಅಂತ ಗೊತ್ತು ಆಗುತ್ತೆ . ಮಯೂರ ವರ್ಮ ಶಿವನ ಅವತಾರ ಅಥವಕೆಳುವರು ಹೇಳುವ ಹಾಗೆ ಶಂಕರ ಚಾರ್ಯ ರು ಸಹ ಈಶ್ವರ ನ ಅವತಾರ ಇವೆಲ್ಲ ನಂಬಲು ದೂರ ವದನ್ತದ್ದು . ಇತಿಹಾಸ ಪ್ರಕಾರ ವಶಿಸ್ತ,ವಿಶ್ವಾಮಿತ್ರ , ಪರಶುರಾಮ ,ಇತ್ಯಾದಿ ಎಲ್ಲ ಒಬ್ಬರಲ್ಲ .ಈಗಿನ ಶಂಕರಾಚಾರ್ಯ ಪರಂಪರೆ ಇದ್ಯೆಲ್ಲ ಹಾಗೆ.
ನಮ್ಮ ಸಂವಿಧಾನ ಎಳ್ಳು ಹಿಂದಿ ಯನ್ನು ರಾಷ್ಟ ಬಾಷೆ ಅಂತ ಹೇಳಿಲ್ಲ ಅಂದ ಮೇಲೆ ಮುಗಿತು ನಾವು ಏನು ಮಾತು ಆಡುವ ಹಾಗೆ ಇಲ್ಲ
I never said history is not important. We have to learn from history. But to latch upon to one part of history and to act upon it in the present will make us stray. Am just saying that our behaviour should not be based on something someone did some 100 years ago..
And who has written history? each one of us is biased in some sense and we write about a fact the way we view it - the 4 of us here are best examples. That being so, we would completely lose it if we carry some grudge of a past act.
And because we are not moderated here, our discussions here are going in all directions, I felt.
Yes correct our dicussions was going in all directions, which was not attended though .but i guess because of that few things we came to know.. thanks a lot for all for providing lot of informaton
So can i assume to be giving conclusion..? Well I myself got engrossed in the discussion, so i dint want to stop.., n beauty of conversation is,sometimes, not to have fixed agenda. But of course, what Sowmya wanted to say, was not discussed, that should not have happened. She has again started the dialogue in a new post...may be you can share your views specific to that this time :).
In the end I would like to add to the on going conversation few lines..
ಇತಿಹಾಸ ಅಂದರೆ ನಡೆದ ಘಟನೆಗಳ ಸಂಗ್ರಹ, ಅದು ಸಂಖ್ಯಾಧಾರಿತ, ಅದರಲ್ಲಿ ಭಾವನೆ ಇಲ್ಲ, ಆವೇಶ ಇಲ್ಲ, ಹಾಗಾಗಿ ಅದು ಸಾರ್ವಕಾಲಿಕ ಸತ್ಯ. ತದ ನಂತರ ಅದನ್ನ ಯಾರು ಬೇಕಾದರೂ ವ್ಯಾಖ್ಯಾನಿಸಬಹುದು...ಉದಾಹರೆಣೆಗೆ ಮಹಾಭಾರತ ಓದಿದ ನಂತರ ಹಲವರು ತಮಗೆ ಮೆಚ್ಚುಗೆ ಅದ ವ್ಯಕ್ತಿಯನ್ನು ಕೇಂದ್ರ ಬಿಂದು ಆಗಿಟ್ಟುಕೊಂಡು ಬರೆದಿದ್ದಾರೆ.... ರನ್ನನ ನಾಯಕ ಭೀಮನಾದರೆ , ಪಂಪನದ್ದು ಅರ್ಜುನ, ದುರ್ಯೋಧನ ನಾಯಕನಾಗಿಯೂ, ಕರ್ಣ, ಕೃಷ್ಣ, ಹೇಗೆ ಅವರವರ ಭಾವಕ್ಕೆ ತಕ್ಕಂತೆ...ಆದರೆ ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಯಾವ ವ್ಯಕ್ತಿಯ ಕಾರ್ಯಗಳಾಗಲೀ ಬದಲಾಗಿಲ್ಲ.
ಕೆನ್ನೆಗೆ ಹೊಡೆಯುವದು ಆಕ್ಷನ್, ಪೆಟ್ಟು ತಿಂದವನಿಗೆ ನೋವಾಗಿದ್ದೂ ಸತ್ಯ...ತಿಂದವನು ಕಾಲಾಂತರದಲ್ಲಿ ಪೆಟ್ಟು ಮರೆತ ಅಂತಾದರೆ ಯಾರಿಗೂ ಭಾದೆಯಿಲ್ಲ, ಆದರೆ ಅವ ಪ್ರತೀಕಾರ ತೀರಿಸಿಕೊಂಡರೆ...ಅದನ್ನ ನಮ್ಮ ನಮ್ಮ ತತ್ವಗಳಿಗೆ, ನಮ್ಮ ನಂಬಿಕೆಗಳಿಗೆ ಸರಿಯಾಗಿ ನಾವು ವ್ಯಾಖ್ಯಾನಿಸುತ್ತೇವೆ. ಹೀಗೆ ವಿಮರ್ಶೆಗೆ ಹೊರಟಾಗ ಮೊದಲು ಕೆನ್ನೆಗೆ ಹೊಡೆದವನಿಗೆ ಏಕೆ ಇವನ ಮೇಲೆ ದ್ವೇಷ ಅಂತಲೂ ನೋಡಬೇಕಾಗುತ್ತದೆ, ಹೀಗೆ ನಾವು ಇತಿಹಾಸದ ಪುಟಗಳನ್ನ ಆಗಾಗ ನೋಡಬೇಕಾಗುವ ಸನ್ನಿವೇಶಗಳು ಎದುರಾಗುತ್ತವೆ. ಸೌಮ್ಯ ಹೇಳಿದ ಹಾಗೆ ಇತಿಹಾಸದಿಂದ ಪಾಠ ಕಲಿಯಬೇಕು, ಇತಿಹಾಸ ಕೆಟ್ಟದಾಗಿದ್ದಲ್ಲಿ ಅದು ಮರುಕಳಿಸದಂತೆ ನೋಡಿಕೊಳ್ಳಬೇಕು. ಆದರೆ ಕಳೆದು ಹೋದ ಕಹಿ ಘಟನೆಗಳ ಮರೆತು ಮುಂದುವರಿಯುವುದು ಸಂಭಂದಪಟ್ಟ ಎಲ್ಲ ವ್ಯಕ್ತಿಗಳೂ ಅದಕ್ಕೆ ಬದ್ಧವಾಗಿದ್ದರೆ ಮಾತ್ರ ಸಾಧ್ಯ. ಮತ್ತೆ, ಇದರಲ್ಲಿ ನನಗೆ ಥ್ಯಾಂಕ್ಸ್ ಹೇಳಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಮಾತ್ರ ಈ ಅಂಕಣ ಸಾರ್ಥಕತೆಯನ್ನ ಪಡೆದುಕೊಳ್ಳುತ್ತೆ :)
I agree with Sridhara this time, for a change! ;) Sridhara, .. ತಮಾಷೆಗೆ ಹೇಳಿದೆ. ಚರ್ಚೆಗಳಲ್ಲಿ ನಿಮ್ಮ, ಹಾಗೆ ಇಲ್ಲಿ ಭಾಗವಹಿಸಿರುವ ಎಲ್ಲರ good spirit ನನಗೆ ಬಹಳ ಮೆಚ್ಚುಗೆಯಾಯಿತು.. ಧನ್ಯವಾದಗಳು,
ಸೌಮ್ಯ ಅವರೇ ಯಾವತ್ತು ನಾನು ಹೇಳಿದ್ದು ನಿಮಗೆ ಒಪ್ಪಿಗೆ ಆಗುತ್ತೋ ಗೊತ್ತಿಲ್ಲ :)) ಏನು ಮಾಡುಕ್ಕೆ ಆಗುಲ್ಲ .ನಿಮಗೆ ನಾವೆಲ್ಲ ತುಂಬ Fundamentalist ತರ ಕಾಣುಸ್ತಿವಿ. ಇಲ್ಲಿ ನಡೆದ ಸಂವಾದ ( ಸರಿ ಅದ ಪದ ನ ಅಥವಾ ಅಲ್ವೋ ಗೊತ್ತಿಲ್ಲ ) ವೈಯಕ್ತಿಕ ವಾಗಿ ತೆಗೆದುಕೊಳ್ಳು ವನ್ತದ್ದು ಏನು ಇಲ್ಲ ಅಲ್ವ.ಎಲ್ಲರು ತಮಗೆ ಏನು ಅನ್ನಿಸಿತೋ ಅದನ್ನ ಹೇಳಿದರು ..
ಹೇಳುಕ್ಕೆ ಆಗುಲ್ಲ ಮುಂದೆ ಯಾರ ಬರಹ ಈಗ ನನಗೆ ಅಷ್ಟು ಒಪ್ಪಿಗೆ ಆಗಲಿಲ್ಲವೋ ಮುಂದೆ ಅವರೇ ಹೇಳಿದ್ದೆ ಸರಿ ಅನ್ನಿಸಬಹುದು.
ನನಿಗೆ ಇದನ್ನ ಓದಿ ಹಿಂದಿಯ ಈ ಸಾಲುಗಳು ನೆನಪಿಗೆ ಬರುತ್ತಿವೆ -"में समझू जग हैं दीवाना, दीवाना मुझुको लोग कहे" . ಯಾವುದು ಸಹಜ ಅಂತ ನಾವು ಸಮಾಜದಲ್ಲಿ ಭಾವಿಸ್ತೆವೆಯೋ ಅದರಂತೆ ನಡೆದರೆ 'ಹತ್ತರೊಳಗೆ ಒಂದಾಗಿ ಇರುತ್ತೇವೆ ಹೆಚ್ಚಾಗಿ, ಆವರಣದ ಹೊರಗೆ ನಾವು ನಿಂತಾಗಲೇ, ಹೆಚ್ಚಿನದನ್ನ ಯೋಚಿಸಲಿಕ್ಕೆ ಅವಕಾಶ ಸಿಕ್ಕುತ್ತದೆ.
ReplyDeleteನೀವು ಇಲ್ಲಿ ಹಿಂದಿ ಯನ್ನು ಉಪಯೋಗಿಸಿದನ್ನು ನೋಡಿ ನನಗೆ ಇಹ್ ನಡುವೆ ಅನ್ನಿಸುತಿರುವುದನ್ನು ಹೇಳಬೇಕು ಅನ್ನಿಸುತಿದೆ.
ReplyDeleteಇದು ನೀವು ಗಳು ಹೇಳಿರುವ ವಿಷಯಕ್ಕೆ ತುಂಬಾ ದೂರವಾದ ವಿಷಯ ಅದುಕ್ಕೆ ಕ್ಷಮಿಸ ಬೇಕು.
ನನ್ನ ಪ್ರಶ್ನೆ ಹಿಂದಿಯನ್ನು ಯಾಕೆ ನಾವು ಕಲಿಯಬೇಕು ಅಥವಾ ಉಪಯೋಗಿಸಬೇಕು ಅಂತ ?
.ಉತ್ತರ ಭಾರತ ದವರೆನು ನಮ್ಮ ಭಾಷೆ ಕಲಿಯುತ್ತಾರ
ಇಲ್ಲಿ ನಮ್ಮ ಆಫೀಸ್ ಗಳಲ್ಲಿ ನೋಡುದ್ರೆ N- India davaru ಹಿಂದಿ ತುಂಬಾ ಉಪಯೋಗಿಸುತಾರೆ .ನಮಲ್ಲಿ ಕೇಳುವವರು ಅದುಕ್ಕೆ ಸ್ಪಂದಿಸುತಾರೆ .ಅದು ಒಂದುತರ ಉತ್ತರ ಭಾರತದವರಿಗೆ advantage...
ಉತ್ತರ ಭಾರತದವರು ಆದಷ್ಟು ಹಿಂದಿ ಯಲ್ಲೇ ಮಾತು ಆಡಲು ಪ್ರಯತ್ನ ಪಡ್ತಾರೆ
ಹಿಂದಿ ಒಂದು ಸಂಪರ್ಕ ಬಾಷೆ ಅಂತ ತೊಗೋಬೇಕು ಅಂದ್ರೆ .ನನಗೆ ಅನ್ಸುತೆ ಅದಕಿಂತ English ನ ಸಂಪರ್ಕ ಬಾಷೆ ಅಗುದು
ಒಳ್ಳೇದು .
ಮಂಡ್ಯ ದಂಥ ಜಾಗಕ್ಕೆ ಹಿಂದಿ ಬಹುಷಃ ಯಾವತ್ತು ಮುಟ್ಟುಲ್ಲ.English ಮಾತು ಆಡಿದರೆ ಜನ ಸ್ವಲ್ಪ ಅದ್ರು ಅರ್ಥ ಮಾಡ್ಕೋ ತಾರೆ.
NDTV ಲಿ ಕೆಲವು ದಿನ ಗಳ ನಡುವೆ ಇದರ ಬಗ್ಗೆ ಒಂದು ಕಾರ್ಯಕ್ರಮ ಬಂದಿತ್ತು.
ಇಬ್ಬರು ಹೇಳಿದನ್ನು ನಾನು ಹೇಳಲು ಬಯಸುತ್ತೇನೆ.
೧ ಒಬ್ಬ ದಲಿತ ನಾಯಕ ಅವರ ಪ್ರಕಾರ ಹಿಂದುಳಿದವರು ಅಥವಾ ಹಳ್ಳಿಯವರು English ಕಲಿಯುಕ್ಕೆ ಇಷ್ಟ ಪಡ್ತಾರೆ ಹೊರತು
ಹಿಂದಿ ಯನಲ್ಲ .ಅದರಿಂದಲೇ ಸಮಾನತೆ ಬರಬಹುದು.
೨. m.s. ಸತ್ಯು ಹೇಳಿದ್ದು ಹಿಂದಿ ಅವರಿಗೆ ತಮ್ಮದೇ ಶ್ರೇಷ್ಠ ಎಂದು ದುರಭಿಮಾನ ಬೇರೆ ನಮ್ಮ ದಕ್ಷಿಣ ಭಾರತೀಯ ಭಾಷೆ ಗಲ್ಲಿಗೆಲ್ಲ
ಒಂದು ಚೂರು ಗೌರವ ಕೊಡುಲ್ಲ -They don't want to learn any s-Indian language...
ನಮ್ಮ ಆಫೀಸ್ ಗಳಲ್ಲೂ ಇದು ತುಂಬಾ ನೋಡಿದೀನಿ ...
ನೀವು ಭಾರತ ದ ಇತಿಹಾಸ ದ ಯಾವುದೇ ಪುಸ್ತಕ ನೋಡಿ .. ಅದರಲ್ಲಿ ೧೦೦ ಪುಟ ಇದ್ದಾರೆ ೮೦ ಪುಟ ಉತ್ತರ ಭಾರತ ದ ಇತಿಹಾಸ ದ ಬಗ್ಗೆ ಮಿಕ್ಕಿದ್ದು ನಮ್ಮ ಇತಿಹಾಸ ದ ಬಗ್ಗೆ. ಎಷ್ಟೊಂದು ತಾತ್ಸಾರ ಅಲ್ವ.
ನಮಗೆ ಸಮುದ್ರ ಗುಪ್ತ ಗೊತಿರುತನೆ ಆದರೆ ಅವರಿಗೆ ಪುಲಕೇಶಿ ಗೊತ್ಹಿರುಲ್ಲ .ನಮಗೆ ಮೀರಾ ಗೊತ್ತು ಆದರೆ ಅವರಿಗೆ ಅಕ್ಕ ಮಹಾ ದೇವಿ ಗೊತ್ತಿಲ್ಲ.
ನಮ್ಮ ಮ್ಯಾನೇಜರ್ ಒಬ್ರು ಇದ್ರೂ .ಹೇಳ್ತಾ ಇದ್ರೂ ನಿಮ್ಮ ಕರ್ನಾಟಕ ದವರು ಎಲ್ಲ ಚಿಕ್ಕ ಪುಟ್ಟ ರಾಜರು ಅಂತ.
ಯಾವಾಗ ಕರ್ನಾಟಕ ದವರು ೧೦೦ ವರ್ಷ ನೇಪಾಲಅನ್ನು ಆಳಿದ್ರು ಅಂತ ಗೊತ್ತು ಆಯ್ತಾ ಅವಾಗ ಸುಮ್ನದ್ರು
ಅವರಿಗೆ ನಮ್ಮದರ ಬಗ್ಗೆ ತಿಳಿದಿ ಕೊಳ್ಳ ಬೇಕು ಅನ್ನು ಕೊಂಚ ಸಹನೆ ಕೂಡ ಇಲ್ಲ. ಇಷ್ಟೆಲ್ಲಾ ಇದ್ದರು ನಾವು ಹಿಂದಿ ಯನ್ನು ೩ ನೆ ಬಾಷೆ ಯಾಗಿ ಕಲಿಯ ಬೇಕು
ಹಿಂದಿ ನಿಮಗೆ ಒಂದು Imperliastic language antha ಅನ್ಸುಲ್ವ.ಹಿಂದಿ ಇಂದ ಜನರಿಗೆ ಬೇರೆ ಭಾಷೆ ಕಲಿಯದಿರುವ ಅಥವಾ ನಾಶ ಆಗುವ ಸಾದ್ಯತೆ ಇಲ್ವಾ
ನಾನು ಒಪ್ಕೋತೀನಿ ಅವರು ತಪ್ಪು ಮಾಡುದ್ರು ಅಂತ ನಾವ ತಪ್ಪು ಮಾಡಬಾರದು ಅಂತ .
ಆದರೆ ಹಿಂದಿ ಬದಲು ಸಂಸ್ಕೃತ ನ ಅಥವಾ ಪಾಳಿ ಅಥವಾ ಪ್ರಾಕೃತ ಕಾದ್ರೂ ನಾವು ಸ್ವಲ್ಪ promote ಮಾಡುದ್ರೆ ಒಳ್ಳೇದು ಅನ್ಸುತೆ.
ಶ್ರೀಧರ್ರವರೆ, ನೀವು ಹೇಳಿದ್ದು ಸತ್ಯ, ನಾನು ನೇವಿಯಲ್ಲಿದ್ದಾಗ ಈ ತರಹದ ಸಂಧರ್ಬಗಳನ್ನ ಬಹಳಷ್ಟು ಸಲ ಕಂಡಿದ್ದೀನಿ. ಇದು ಮನೆ ಮನೆಗಳಲ್ಲಿ ನಾವು ನಮ್ಮ ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿ ಬಗ್ಗೆ ಎಷ್ಟು ತಿಳಿಸ್ತೀವಿ, ನಮಗೆಷ್ಟು ಅದರ ಬಗ್ಗೆ ಗೊತ್ತಿದೆ ಅನ್ನುವುದರ ಮೇಲೆ ಅವಲಂಬಿತವಾಗಿದೆ. ಆ ಮಟ್ಟಿಗೆ ನಾನು ನಮ್ಮ ಶಿಕ್ಷಣ ಮಂತ್ರಿ ಕಾಗೆರಿಯವರನ್ನ ಅಭಿನಂದಿಸ್ತೀನಿ.
ReplyDeleteಈ ನಿಮ್ಮ ಪ್ರಶ್ನೆಯನ್ನ ಬಹಳಷ್ಟು ವಿಷಯಗಳಿಗೆ ಹಾಕಬಹುದು- ಭಾಷೆ ಮಾತ್ರ ಅಲ್ಲ.
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಳ್ತೀನಿ, ಇಂಗ್ಲಿಷ್ ಅನ್ನ ಯಾಕೆ ಬಳಸಬೇಕು ಅಂತ? ನಿಮ್ಮದೇ ವಾದ ಸರಣಿ ಅದಕ್ಕೂ ಹಾಕಬಹುದು, ಬ್ರಿಟಿಷರು ನಮ್ಮ ದೇಶದ ಇತಿಹಾಸವನ್ನೇ ತಿರುಚಿ ಹೋಗಿದ್ದಾರೆ, ಯಾವತ್ತಿದ್ದರೂ ಭಾರತ ಅವರ ಅಡಿಯಾಳಗಿಯೇ ಇರಬೇಕು ಅನ್ನುವ ದುರಾಲೋಚನೆಯೊಂದಿಗೆ ನಮ್ಮ ಈಗಿನ ಶಿಕ್ಷಣ ಪದ್ಧತಿ, ನಮ್ಮ ಪುಸ್ತಕಗಳಲ್ಲಿರುವ ಇತಿಹಾಸದ ಪುಟಗಳು, ನಮ್ಮ ಸಂವಿಧಾನ, ನಮ್ಮ armed forces, ಜಾತಿ ದ್ವೇಷದ ಬೀಜ, ಹೀಗೆ ಪಟ್ಟಿ ಬೆಳಿತಾ ಹೋಗ್ತದೆ, ಎಲ್ಲದರಲ್ಲೂ ಈಗಲೂ ಅವರ ಅಡಿಯಾಳಗಿಯೇ ಇದ್ದೇವೆ.
ಎಲ್ಲ ಬಿಟ್ಟು, ಯಾವ ಗೀತೆಯನ್ನ ಭಾರತೀಯರು ಹೇಳುತ್ತಾ ('ವಂದೇ ಮಾತರಂ) ದೇಶದ ಸ್ವಾತಂತ್ರಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದರೋ ಅದಕ್ಕೆ 'ಸೆಕ್ಯುಲರಿಸಂ' ಅನ್ನೋ ಬಣ್ಣ ಬಳಿದು ಮೂಲೆ ಗುಂಪು ಮಾಡಿ 'ಜನ ಗಣ ಮನ ' ವನ್ನ ರಾಷ್ಟ್ರ ಗೀತೆ ಮಾಡಿದರು. 'ಜನ ಗಣ ಮನ' ದ ಹಿನ್ನಲೆ ಏನ್ ಗೊತ್ತ?- ಭಾರತಕ್ಕೆ ಸ್ವಾತಂತ್ರ ಪೂರ್ವದಲ್ಲಿ ಬಂದಿದ್ದ ಇಂಗ್ಲೆಂಡ್ ನ ದೊರೆ ಜಾರ್ಜ್ ನ ಸ್ವಾಗತಕ್ಕಾಗಿ ಮಾಡಿದ್ದು. ಅದಕ್ಕೆ ಅದರಲ್ಲಿ 'ಅಧಿನಾಯಕ ಜಯ ಹೇ' ಅಂತ ಇರೋದು, ಇಲ್ಲದೆ ಇದ್ದರೆ 'ತಾಯಿಯ' ಸ್ಥಾನದಲ್ಲಿರುವ ಭಾರತ ಮಾತೆಯನ್ನ 'ಅಧಿ ನಾಯಕಿ ' ಅಂತ ಯಾಕೆ ಹೇಳ್ಲಿಲ್ಲ?
ಈ ವಿಷಯಗಳು ಬಂದಾಗಲೆಲ್ಲ ನನಗೆ ಬಹಳ ವೇದನೆ ಆಗುತ್ತೆ, ಸತ್ಯವನ್ನ ಮರೆಮಾಚಿ ತಮಗೆ ಬೇಕಾದ ಸುದ್ದಿಯನ್ನ ಮಾತ್ರ ಬರೆಯುವ, ತೋರಿಸುವ 'ಮಾಧ್ಯಮ' ಗಳ ಮೇಲೆ ಅಸಹ್ಯ ಹುಟ್ಟುತ್ತದೆ, ತುಂಬ ಭಾವನಾತ್ಮಕವಾಗಿ ಬರೀತಾ ಇದ್ದೀನಿ, ಯಾವತ್ತಾದರೂ 'ಸತ್ಯಕ್ಕೆ ಜಯ ಆಗುತ್ತೆ, ಭಾರತ ತನ್ನ ಮೊದಲಿನ ಪರಮ ವೈಭವದ ಸ್ತಿತಿಯನ್ನ ತಲುಪುತ್ತೆ ಅನ್ನೋ ಆಸೆ.
ನೀವು ಹೇಳಿದ್ದು ೧೦೦% ನಾನು ಒಪ್ಕೋತೀನಿ .ಆದರೆ ಸೌಮ್ಯ ಅವರ ಯೋಚನೆ ಇದರ ಬಗ್ಗೆ ಬೇರೆ ಅಂತ ನನ್ನ ಭಾವನೆ :))
ReplyDeleteMy short comment on this....atleast we are able to call our country as bharath or india which is having around 28 states no, it is becuase of british ruled our land.. if British were not ruled , think the situation of our land. . . there will be possibility of small , small countries and states which will be ruled by kings or queens... not the democracy...i think we must also thank to british people for giving us and making us fight together against them for the democracy or quit india...
ReplyDeletenow am coming to the issue abt language..language is the major issue here , because it is used only for the communication...present situation is different than 50 years ago.each and every stae is giving importance to their own language, caste ,etc...everbody accepted hindi as national language...no confusion was there...just becuase british ruled our place, surely they forced us to follow english...if we also rule britain, we could have done the same. not to blame british people or english for that...we need to blame ourselves...we should have think before accepting english.we should had control on us.and hindi is not only for north indians...u can see many words in kannada, which seems to be same as hindi words...if we think to speak or write only in kannada, then we should not use english ...we should not use anything and any facility investigated by other countires.....then i think we will be living again in 19th century.....not 21st century...i think we can use any language to communicate but we should know where to use. Respect and using our language should be there and we should also teach imporatnce of our language to young generation...just for u r information....there is no script for english language...they are usnig roman script to write.like we use kannada to write tulu...
i strongly support to change ourselves first, before blaming others to our internal problems.
thanks
Oh! there are a few things that I would want to also comment upon, ... but may be on a new post!
ReplyDeleteReally interesting as to how a usage of a language can take us to discuss so many socio-political issues ..!
more to come.................i will b back again.
ReplyDeleteಇಲ್ಲಿ ಪ್ರಶ್ನೆ ಯಾವ ಭಾಷೆ ಅನ್ನುವುದಲ್ಲ, ಯಾವಾಗ ಯಾರಾದರು ತಮ್ಮದೇ ಮೇಲು ಅಂತ ಸಾಧಿಸಲಿಕ್ಕೆ ಹೊರಡ್ತಾರೋ ಆಗ ಕಿತ್ತಾಟ ಪ್ರಾರಂಭ ಆಗುತ್ತೆ. ಎಲ್ಲ ಭಾಷೆಗೂ ತನ್ನದೇ ಆದ ರೂಪು ರೇಷೆ ಇದೆ.
ReplyDeleteಹಾ! ನೀವು ಯಾವುದನ್ನ ಪ್ರಜಾ ಪ್ರಭುತ್ವ ಅಂತ ಹೇಳ್ತಿರೋ ಅದು ನಮ್ಮ ದೇಶವನ್ನ ಇನ್ನಷ್ಟು ವಿಭಜನೆ ಮಾಡುವುದರಲ್ಲಿ ಯಶಸ್ವಿ ಆಗಿದೆಯೇ ಹೊರತು ದೇಶವನ್ನ ಒಂದುಗೂದಿಸುವಲ್ಲಿ ಆಗಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು-ಸ್ವಾತಂತ್ರಾ ನಂತರವೂ ನಾವು ಒಂದು ಕುಟುಂಬಕ್ಕೆ ಜೋತು ಬಿದ್ದಿರುವ ಕಾರಣ, ಸರಿಯಾದ ಪ್ರಜಾಪ್ರಭುತ್ವ ಯಾವುದು ಅಂತ ನಂಗೆ ಅರ್ಥವೂ ಆಗಿಲ್ಲ.
ಮತ್ತೊಂದು ವಿಷಯ, ನಮ್ಮ ದೇಶದ ಮೇಲೆಯೇ ಸತತವಾಗಿ ದಾಳಿಗಲಾಗಿದ್ದವೆಯೇ ಹೊರತು ಭಾರತ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದ್ದಾಗಲಿ ಅಥವಾ ತನ್ನ ಭಾಷೆ, ಸಂಸ್ಕೃತಿ ಇನ್ನೊಬ್ಬರ ಮೇಲೆ ಹೇರಿದ್ದಾಗಲಿ ನನಗೆ ಗೊತ್ತಿರುವ ಮಟ್ಟಿಗೆ ಇಲ್ಲ (ತಪ್ಪಿದ್ದರೆ ಹೇಳಿ). ಹಾಗಾಗಿ ನಾವು ಬ್ರಿಟನ್ ಗೆ ಹೋಗಿದ್ದರೆ ಅನ್ನುವುದು ಊಹೆ ಮಾತ್ರ ಆಗಿ ಉಳಿಯುತ್ತದೆ.
In India Hindi is not the only national language .There are 14 or 15 other national languages.And i don't think every body has accepted Hindi as national language.
ReplyDeleteThe talking about democracy- During Vedic time or after Vedic time ,there were abt 14 republican states in Bharatha.
Easy example one can give is Kalinga.
So before Romans we knew abt Democracy...
u may see hindi rather those or Urdu words- because of historical reason that Muslims ruled those part
yaa.. u r talking abt present system.. at present it is bharatha or india. i do agree. but earlier days system was not like this.there is a divide and rule.it will be there as long as we dont get change and we dont respect oneness.
ReplyDeletesecondly hindia is a national language..becuase it has aproved after independent india.there is only the national status for other language to use or write anywhere in our country.let us see that language is just for communiaction instead of fighting for the status.
then talking abt democracy....king ashoka or in that case anyother king were not selected or elected by the people...force was used and accupied the land and ruled the stae.may be some king or queens were good for the people.not everybody.most of the states ruled by only kshatriya's..not other caste.u can see in present system ,other caste people also heading the state or country.that was the dynasty system. system will get change according to the generation, we cant say to follw same old system of uppercaste dominating.protecting each and every individuals or nature should be the motto..we cant expect the same system of vedic time to be continued. it is the there is a lot of difference in generation, culture,human behaviour,etc...there should be a problem in accepting hindia as national language because it speaks in many states. kannada, tamil, tulu,telugu,even urdu etc are limited to small geographical areas...let us learn and join hand together to make one language , that may be hindi....it is just because of intention to fight against english...
hindi is accepted by india as a national language,,,,other languages are just a regional language....if u need more info abt this please visit one website. u will find more details abt the language...
see the article given below...
i will come back with more facct and figures....
ReplyDeleteವರ್ಣಾಶ್ರಮ ಪದ್ದತ್ತಿ ಅದರ ಉತ್ತಾಂಗ ದಲ್ಲಿ ಇದ್ದಾಗ ಅವರ ಅವರ ಕೆಲಸ ದ ಮೇಲೆ ಜಾತಿ ಅವರಿಗೆ ಇರುತ್ತಿತ್ತು ವಿನಃ ಹುಟ್ಟಿನಿಂದ ಅಲ್ಲ
ReplyDeleteಯಾರು ಯಾವುದು ಬೇಕಾದರು ಆಗಬಹುದಿತ್ತು
ಕ್ಷತ್ರಿಯ ನಾದ ಕವಶಿಕ- ಮಹರ್ಷಿ ವಿಶ್ವಾಮಿತ್ರ ಅಗಲಿಲ್ವ ,ಚಂಡಲ ನಾದ ವಾಲ್ಮೀಕಿ- ಮಹರ್ಷಿ ಅಗಲಿಲ್ವ .
ಇಷ್ಟೇಕೆ ನಮ್ಮ ಮಯೂರ ಶರ್ಮ ಬ್ರಾಹ್ಮಣ ನಾದವನು ಕ್ಷತ್ರಿಯನಾಗಿ ಮಯೂರ ವರ್ಮ ಅಗಲಿಲ್ಲ್ವ
ಉದಾಹರಣೆಗಳು ಬಹಳಷ್ಟು ಕೊಡಬಹುದು.
ನನಗೆ ಗೊತ್ತಿರುವ ಹಾಗೆ ಕಳಿಂಗ ಪ್ರಜಪ್ರಬುತ್ವ ಇದ್ದ ದೇಶ.
೧೪ Republic states ಇತ್ತು ಅಂತ ಬಹುಷಃ ರಿಗ್ವೇದ ದಲ್ಲೇ ಹೇಳಿದೆ
ಇನ್ನು ಆಗ ಸಂಹಿತೆ ಅಂತ ಒಂದು ಗುಂಪೋ ಅಥವಾ ಒಂದು ಸಂಗ ಇತ್ತು ಅದು ರಾಜ ಏನಾದ್ರು ತಪ್ಪು ಮಾಡುದ್ರೆ ಅವನನ್ನು
ಪ್ರಶಿನಿಸುವ ಅದಿಕಾರ ಅದಕ್ಕೆ ಇತ್ತು .ಒಟ್ಟಿನಲ್ಲಿ ರಾಜ ನ ಅದಿಕಾರ ನಿಯಂತ್ರಣದಲ್ಲಿ ಇತ್ತು.ಇಷ್ಟ ಬಂದಹಾಗೆ ರಾಜ ಅಧಿಕಾರ ಚಲಾಯ್ಸಿವು ಹಾಗೆ ಇರಲಿಲ್ಲ
ಆದರೆ ಎಷ್ಟೇ ಚೆನ್ನಾಗಿದ್ರು ಒಂದು system ಕೆಡಲು ತುಂಬ ಸಮಯ ಬೇಡ ವೇನೋ .
ಇನ್ನು ಹಿಂದಿ ಗೆ ಬಂದ್ರೆ ನಮ್ಮ ಸಂಮಿದಾನ (constitution) ನಲ್ಲಿ ಹಿಂದಿ ರಾಷ್ಟ್ರ ಬಾಷೆ ಅಂತ ನನಗೆ ತಿಳಿದಿರುವಂತೆ ಹೇಳಿಲ್ಲ
ತಪ್ಪಿದರೆ ದಯವಿಟ್ಟು ಸರಿಪಡಿಸಿ.
ನಮ್ಮ ದೇಶ ಕ್ಕೆ ೧ ರಾಷ್ಟ್ರ ಬಾಷೆ ಅಂದ್ರೆ ಎಷ್ಟು ಸರಿ ನನಗೆ ಗೊತ್ತಿಲ್ಲ .ಯಾಕೆ ಅಂದ್ರೆ ನಮ್ಮ ದೇಶ ದಲ್ಲಿ ಇರುವಷ್ಟು ಬಹುಷಃ ಯಾವ ದೇಶ
ದಲ್ಲೂ ಇರಲು ಸಾದ್ಯ ನೆ ಇಲ್ಲ.ಅದ್ದರಿಂದ ನಮ್ಮ ರಾಷ್ಟ್ರ ಬಾಷೆ ಇದು ಅಂತ ಹೇಳಲು ಕಷ್ಟ ..
ರಾಷ್ಟ್ರ ಬಾಷೆ ಅಂತ ಮಾಡಲೇ ಬೇಕು ಅಂದ್ರೆ ಬಹುಷಃ ಸಂಸ್ಕೃತ ಸರಿ ಹೋಗುತ್ತೆ ಯಾಕೆ ಅಂದ್ರೆ ನಮ್ಮ ಎಲ್ಲ ಬಾಷೆ ಅದರಿಂದ ಪ್ರಬಾವ ಕೊಳಗಗಿದೆ.
ಅದು ಬರಿ ಬ್ರಾಹ್ಮಣ ರ ಬಾಷೆ ಅನ್ನುವ ತಪ್ಪು ಗ್ರಹಿಕೆ ಇಂದ ಹೊರಬಂದರೆ ಉತ್ತಮ
hi,
ReplyDeletefor u r info...vishwamithra was not a kshatriya by bolld, he is a brahmin...by birth.and abt mayuar varma ...he is again kshatriya...brahmin couple protected him...i can give more input abt it.
secondly hindi is only one national language and english is official language in india...other languages are state language...all the states have right to use their language in the state...u can see in train...they will write in hindi and respective regional language abt the information .please do search in google ...like indian national language u will get many links and get the answer.again sanskrit has not become popular because of there was not much supprt to the sanskrit...this i do agree abt sanskrit as national language, because of the vibration in that language.in our constitution, it is clearly mentioned as hindi is our national language ...like hockey is national game..
regarding vishwamitra and mayura
ReplyDeleteVishvamitra was a king in ancient India i guess he was the king of Ayodhya .His 1st name was Kaushika .
Then he had a fight with Maharshee Vasishta for a cow called Nandini (Daughter of Kamadhenu).He lost the war with Vashista.
Then he undertake "Tapasya" and become Maharshee.
Then Mayura Varma, plz don't go by what they show in movie "Mayura" .I have seen lot of hindi and few Kannada movies having Historical characters were not properly researched..
May be people like Shyam Benegal are exceptions.
Historically about 100 kannada Brahmins headed by Mayura Sharama fought against Pallavas and succeed.Then Mayura accept Kshatriya Dharma and becomes Mayura Verma...
I am not sure how much research "Devadu" has done to write his book on "Mayura" based on that the movie is made.
As per our consitution, there is no national language-
some body has written this- i found nice
Hindi is not national language of India
I found many people in India think that hindi is our national language. even some school books also contain that hindi is our national language.
but it is not the truth.
The truth is that there is no national language of india.
hindi in devnagari script and english are official languages of india.
but, hindi is not our national language.
Neither the Constitution of India nor Indian law specifies a National language. Article 343 of the constitution specifies that the official language of the Union shall be Hindi in Devanagari script. Article 354 specifies that the legislature of a State may by law adopt any one or more of the languages in use in the State or Hindi as the Language or Languages to be used for all or any of the official purposes of that State.[3] Section 8 of The Official Languages Act of 1963 (as amended in 1967) empowers the Union Government to make rules regarding the languages which may be used for the official purposes of the Union, for transaction of business in Parliament, and for communication between the Union Government and the states.[4] Section 3 of G.S.R. 1053, titled "Rules, 1976 (As Amended, 1987)" specifies that communications from a Central (Union) Government office to a State or a Union Territory in shall, save in exceptional cases (Region "A") or shall ordinarily (Region "B"), be in Hindi, and if any communication is issued to any of them in English it shall be accompanied by a Hindi translation thereof.
I think Sowmya can make us more clear on this as this is related to law and our constitution
ಹೇಯ್ ಸೌಮ್ಯ,
ReplyDeleteಶ್ರೀಧರ್ ಅವರಿಗೆ ನಿಮ್ಮ ಅಭಿಪ್ರಾಯದ ಅವಶ್ಯಕತೆ ತುಂಬ ಇದೆ :).
ಶ್ರೀಧರ್ ಅವರೇ, ನಿಮ್ಮ ಜ್ಞಾನಕೋಶ ಚೆನ್ನಾಗಿದೆ, ನಿಮ್ಮ ಬರಹವನ್ನ ನಾನು ಬಹಳ ಆಸಕ್ತಿಯಿಂದ ಓದ್ತೀನಿ.
ತುಂಬ ಧನ್ಯವಾದ ಗೀತ ಅವರೇ .ನಿಮ್ಮ ಬರಹ ಗಳು ತುಂಬ ಚೆನ್ನಾಗಿದೆ .ನಿಜ ಏನು ಅಂದ್ರೆ ನನಗೆ ಅಷ್ಟು ವಿಷಯ ಗೊತ್ತಿಲ್ಲ.
ReplyDeleteಹಾಗೆ ಬಾಷೆ ಸಹ ನಿಮ್ಮ ಅಥವಾ ಸೌಮ್ಯ ಬಾಷೆ ಎಷ್ಟು ಚೆನ್ನಗಿದ್ಯೋ ನಂದು ಅಷ್ಟೇ ಕೆಟ್ಟದಾಗಿದೆ
ಒಂದು ಏನು ಅಂದ್ರೆ ಸೌಮ್ಯ ಅವರ ಅಬಿಪ್ರಾಯ ಖಂಡಿತ ಭಿನ್ನ ಆಗಿರುತ್ತೆ :)
Now that I have been "drawn into" the conversations, I would like to tell something,.. :)
ReplyDelete..that I have been just an observer through this, and this did not create interest in me as to delve deep into any of it.
Hence, I also feel I am incompetent to comment on any of these.
Humbly,
Learner.
Though, I see, there are at least 5 different socio-political & historical issues being discussed here.
ReplyDeleteWhat we are today is constituted by many social and economic, cultural and religious factors, that digging deep into all this only leaves us stranded. And many of these factors that have made us what we are today could be unjust and unfair acts. We are not here to set any of those right.
At any point of time to move forward in society and as a country, we need to stop judging our history, no history can decide our future behaviour or move. Our present must decide it.
Yaa...plz visit below given site....http://india.gov.in/knowindia/official_language.php,http://www.rajbhasha.gov.in/HindiDiwas-2009.pdf,http://www.iloveindia.com/constitution-of-india/languages.html
ReplyDeleteHindi became the official national language of India on January 26, 1965, although the Constitution of India recognizes English and 14 other official languages: Bengali, Telugu, Marathi, Tamil, Urdu , Gujarati, Malayalam, Kannada, Oriya, Punjabi, Assamese, Kashmiri, Sindhi, and Sanskrit.
India bridgeAfter the Independence of India from Britain in 1947, the Government of India undertook the standardization of the language. In 1958, "A Basic Grammar of Modern Hindi" was published as a result of the work of a govenment-appointed committee. In addition, Hindi spelling was standardized, and a standardized system of transcribing the alphabet was devised.
secondly...vishwamithra was a king of ayodhya, i do agree..but he was not kshatriya by birth...plz try to read poorva ramayana story...i dont want to continue the discussion by giving full story here...alos for u r info he had a brother...who is kshatriya by birth.and mayura varma...he is "ayonija"...am not talking abt story from u r kannada or hindi movies.am taking all the details from old script available at banavasi , he had three eyes...he is incarnation of lord shiva...u may be talking abt mayura varma II, who lived in the year 388 AD. thrinethra kadamba or mayura varma who lived before that,if u have more details regarding this, plz need to know more...am not only talking from old script, am also taking some info from "ashtamangala prashna"which happened recently near barkuru at udupi...and some details recd from old fort in udupi,banavasi and sirsi....
as soumya said, let us move forward and look forward, we are in present ...not past. so we have to live in this system.there will be some changes in future...so somebody like Lord yogeshwara krishna....should come and make the changes.
thanks for the discussion.
ಇಲ್ಲಿ ಎಲ್ಲರ ಬರಹ ನೋಡಿ
ReplyDeleteತುಂಬ ಕುಶಿ ಆಯ್ತು ಇತಿಹಾಸ ನಾಣ್ಯ ದ ಮುಖ ಇದ್ದ ಹಾಗೆ .ಒಬ್ಬರಿಗ ಒಂದು ತರಹ ಗೋಚರವಾಗುತ್ತದೆ .ಇನ್ನು ಭಾರತದ ಇತಿಹಾಸ ತುಂಬ ದ್ವಂದ .
ಇತಿಹಾಸ ಅಷ್ಟು ಮುಖ್ಯ ಅಲ್ಲ ಅನ್ನುಸುವುದು ಅಷ್ಟು ಸರಿ ಅಲ್ಲ ಅನ್ನಿಸುತ್ತದೆ.
ನಾನು ಅಲೂರ ವೆಂಕಟರಾಯರ ಬಗ್ಗೆ ಓದಿದ ನೆನಪು -ಅವರು ಬ್ರಿಟಿಷ ರ ವಿರುದ್ದ ಹೊರಡಲು ಕರ್ನಾಟಕ ದಲ್ಲಿ ಶುರು ಮಾಡಬೇಕು ಅಂದಾಗ .ಇಲ್ಲಿ ಯಾ ಜನರು ಪ್ರತಿಕಯಿಸಿದ ರೀತಿ ನೋಡಿ (ಜನರಿಗೆ ಬ್ರಿಥಿಷರು ಯಾರು ಅವರು ಎಲ್ಲಿಂದ ಬಂದವರು -ಮುಂಚೆ ಯಾರು ಅಳುತ್ತ ಇದ್ದರು ಅನ್ನುವುದು ಗೊತ್ತಿರಲಿಲ್ಲ) ಒಂದು ಪುಸ್ತಕ ಬರಿಯುತ್ತಾರೆ (ಕರ್ನಾಟಕ ದ ಗತ ವೈಭವ ).
ಈಗ ನಾವು
ಒಂದು ಕ್ರಿಕೆಟ್ ಪಂದ್ಯ adru -ನೀವು ನೋಡಬಹುದು ಪ್ರತಿ ಒಬ್ಬ ಆಟಗಾರ ನ ಬಗ್ಗೆ ವಿರುದ್ದ ತಂಡದವರೇ ಇರಬಹುದು ಎಷ್ಟು " computer nalli Analysis" ಮಾಡುದು .ಅದು ಹಳೆ ಪಂದ್ಯ ಗಳನ್ನೂ ನೋಡಿ .ಅಂದರೆ ಅದು ಇತಿಹಾಸ ತಾನೇ.
ಇತಿಹಾಸ ಅಂದರೆ ಬರಿ ಯುದ್ದ,ರಾಜರ ಕಥೆ ಅಲ್ಲ .ಆಗಿನ ಸಮಾಜ ಹೇಗಿತ್ತು, ಆಗಿನ ತಂತ್ರಜ್ಞಾನ ಹೇಗಿತ್ತು ,ಇತ್ಯಾದಿ
ಅದರಿಂದ ನಾವು ಏನು ಕಲಿಯಬಹುದು ಇತರ.
ಇಲ್ಲ ಅಂದ್ರೆ ಅಮೆರಿಕ ಅಂತ ರಾಷ್ಟ್ರ ಸುಮ್ಮ ಸುಮ್ಮನೆ ಯಾಕೆ ಅಷ್ಟು ದುಡ್ಡು ಖರ್ಚು ಮಾಡ್ತಾ ಇದ್ರೂ .
"Big bang theory " ನನಗೆ ಇದರ ಬಗ್ಗೆ ಅಷ್ಟು ಗೊತ್ತಿಲ್ಲ .ಪ್ರಪಂಚ ಹೇಗೆ ಹುಟ್ಟಿತು ಅಂತ ಕಂಡು ಹಿಡಿಯಲು ಒಂದು ಪ್ರಯೋಗ ತಾನೇ . ಅದು ಒಂದು ತಾರಾ ಇತಿಹಾಸ ನೆ .
ಮನುಷ್ಯ ನಿಗೆ ವರ್ತಮಾನ ಹೇಗೆ ಮುಖ್ಯ ನ ಗೋಚರವಿಲ್ಲದ ಭವಿಷ್ಯ ಎಷ್ಟು ಮುಖ್ಯ ನ ಹಾಗೆ ಅವನ ಭೂತ ಅಷ್ಟೇ ಮುಖ್ಯ ಅಂತ ನನ್ನ ಭಾವನೆ .
ವಿಶ್ವಾಮಿತ್ರ ನ
ಬಗ್ಗೆ ನೀವು ಹೇಳಿದ್ದೆ ಸರಿ ಇದ್ದಾರೆ ಒಳ್ಳೇದು ಯಾಕೆ ಅಂದರೆ ಅಣ್ಣ ಕ್ಷತ್ರಿಯ ತಮ್ಮ ಬ್ರಾಹ್ಮಣ ಅಂದರೆ ಜಾತಿ ಪದ್ಧತಿ ಎಷ್ಟು ಸಡಿಲವಾಗಿತ್ತು ಅಂತ ಗೊತ್ತು ಆಗುತ್ತೆ .
ಮಯೂರ ವರ್ಮ ಶಿವನ ಅವತಾರ ಅಥವಕೆಳುವರು ಹೇಳುವ ಹಾಗೆ ಶಂಕರ ಚಾರ್ಯ ರು ಸಹ ಈಶ್ವರ ನ ಅವತಾರ ಇವೆಲ್ಲ ನಂಬಲು ದೂರ ವದನ್ತದ್ದು .
ಇತಿಹಾಸ ಪ್ರಕಾರ ವಶಿಸ್ತ,ವಿಶ್ವಾಮಿತ್ರ , ಪರಶುರಾಮ ,ಇತ್ಯಾದಿ ಎಲ್ಲ ಒಬ್ಬರಲ್ಲ .ಈಗಿನ ಶಂಕರಾಚಾರ್ಯ ಪರಂಪರೆ ಇದ್ಯೆಲ್ಲ ಹಾಗೆ.
ನಮ್ಮ ಸಂವಿಧಾನ ಎಳ್ಳು
ಹಿಂದಿ ಯನ್ನು ರಾಷ್ಟ ಬಾಷೆ ಅಂತ ಹೇಳಿಲ್ಲ ಅಂದ ಮೇಲೆ ಮುಗಿತು ನಾವು ಏನು ಮಾತು ಆಡುವ ಹಾಗೆ ಇಲ್ಲ
I never said history is not important. We have to learn from history. But to latch upon to one part of history and to act upon it in the present will make us stray. Am just saying that our behaviour should not be based on something someone did some 100 years ago..
ReplyDeleteAnd who has written history? each one of us is biased in some sense and we write about a fact the way we view it - the 4 of us here are best examples.
That being so, we would completely lose it if we carry some grudge of a past act.
And because we are not moderated here, our discussions here are going in all directions, I felt.
yup........good discussion...thanks to geetha to provide the platform and thanks to everybody ....i learnt many things here ..
ReplyDeletelet us keep healthy debate like this ...
Yes correct our dicussions was going in all directions, which was not attended though .but i guess because of that few things we came to know..
ReplyDeletethanks a lot for all for providing lot of informaton
So can i assume to be giving conclusion..?
ReplyDeleteWell I myself got engrossed in the discussion, so i dint want to stop.., n beauty of conversation is,sometimes, not to have fixed agenda. But of course, what Sowmya wanted to say, was not discussed, that should not have happened. She has again started the dialogue in a new post...may be you can share your views specific to that this time :).
In the end I would like to add to the on going conversation few lines..
ಇತಿಹಾಸ ಅಂದರೆ ನಡೆದ ಘಟನೆಗಳ ಸಂಗ್ರಹ, ಅದು ಸಂಖ್ಯಾಧಾರಿತ, ಅದರಲ್ಲಿ ಭಾವನೆ ಇಲ್ಲ, ಆವೇಶ ಇಲ್ಲ, ಹಾಗಾಗಿ ಅದು ಸಾರ್ವಕಾಲಿಕ ಸತ್ಯ. ತದ ನಂತರ ಅದನ್ನ ಯಾರು ಬೇಕಾದರೂ ವ್ಯಾಖ್ಯಾನಿಸಬಹುದು...ಉದಾಹರೆಣೆಗೆ ಮಹಾಭಾರತ ಓದಿದ ನಂತರ ಹಲವರು ತಮಗೆ ಮೆಚ್ಚುಗೆ ಅದ ವ್ಯಕ್ತಿಯನ್ನು ಕೇಂದ್ರ ಬಿಂದು ಆಗಿಟ್ಟುಕೊಂಡು ಬರೆದಿದ್ದಾರೆ.... ರನ್ನನ ನಾಯಕ ಭೀಮನಾದರೆ , ಪಂಪನದ್ದು ಅರ್ಜುನ, ದುರ್ಯೋಧನ ನಾಯಕನಾಗಿಯೂ, ಕರ್ಣ, ಕೃಷ್ಣ, ಹೇಗೆ ಅವರವರ ಭಾವಕ್ಕೆ ತಕ್ಕಂತೆ...ಆದರೆ ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಯಾವ ವ್ಯಕ್ತಿಯ ಕಾರ್ಯಗಳಾಗಲೀ ಬದಲಾಗಿಲ್ಲ.
ಕೆನ್ನೆಗೆ ಹೊಡೆಯುವದು ಆಕ್ಷನ್, ಪೆಟ್ಟು ತಿಂದವನಿಗೆ ನೋವಾಗಿದ್ದೂ ಸತ್ಯ...ತಿಂದವನು ಕಾಲಾಂತರದಲ್ಲಿ ಪೆಟ್ಟು ಮರೆತ ಅಂತಾದರೆ ಯಾರಿಗೂ ಭಾದೆಯಿಲ್ಲ, ಆದರೆ ಅವ ಪ್ರತೀಕಾರ ತೀರಿಸಿಕೊಂಡರೆ...ಅದನ್ನ ನಮ್ಮ ನಮ್ಮ ತತ್ವಗಳಿಗೆ, ನಮ್ಮ ನಂಬಿಕೆಗಳಿಗೆ ಸರಿಯಾಗಿ ನಾವು ವ್ಯಾಖ್ಯಾನಿಸುತ್ತೇವೆ. ಹೀಗೆ ವಿಮರ್ಶೆಗೆ ಹೊರಟಾಗ ಮೊದಲು ಕೆನ್ನೆಗೆ ಹೊಡೆದವನಿಗೆ ಏಕೆ ಇವನ ಮೇಲೆ ದ್ವೇಷ ಅಂತಲೂ ನೋಡಬೇಕಾಗುತ್ತದೆ, ಹೀಗೆ ನಾವು ಇತಿಹಾಸದ ಪುಟಗಳನ್ನ ಆಗಾಗ ನೋಡಬೇಕಾಗುವ ಸನ್ನಿವೇಶಗಳು ಎದುರಾಗುತ್ತವೆ.
ಸೌಮ್ಯ ಹೇಳಿದ ಹಾಗೆ ಇತಿಹಾಸದಿಂದ ಪಾಠ ಕಲಿಯಬೇಕು, ಇತಿಹಾಸ ಕೆಟ್ಟದಾಗಿದ್ದಲ್ಲಿ ಅದು ಮರುಕಳಿಸದಂತೆ ನೋಡಿಕೊಳ್ಳಬೇಕು. ಆದರೆ ಕಳೆದು ಹೋದ ಕಹಿ ಘಟನೆಗಳ ಮರೆತು ಮುಂದುವರಿಯುವುದು ಸಂಭಂದಪಟ್ಟ ಎಲ್ಲ ವ್ಯಕ್ತಿಗಳೂ ಅದಕ್ಕೆ ಬದ್ಧವಾಗಿದ್ದರೆ ಮಾತ್ರ ಸಾಧ್ಯ.
ಮತ್ತೆ, ಇದರಲ್ಲಿ ನನಗೆ ಥ್ಯಾಂಕ್ಸ್ ಹೇಳಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಮಾತ್ರ ಈ ಅಂಕಣ ಸಾರ್ಥಕತೆಯನ್ನ ಪಡೆದುಕೊಳ್ಳುತ್ತೆ :)
Conclusion tumba chennagide :))
ReplyDeleteI agree with Sridhara this time, for a change! ;)
ReplyDeleteSridhara, .. ತಮಾಷೆಗೆ ಹೇಳಿದೆ. ಚರ್ಚೆಗಳಲ್ಲಿ ನಿಮ್ಮ, ಹಾಗೆ ಇಲ್ಲಿ ಭಾಗವಹಿಸಿರುವ ಎಲ್ಲರ good spirit ನನಗೆ ಬಹಳ ಮೆಚ್ಚುಗೆಯಾಯಿತು.. ಧನ್ಯವಾದಗಳು,
ಸೌಮ್ಯ ಅವರೇ ಯಾವತ್ತು ನಾನು ಹೇಳಿದ್ದು ನಿಮಗೆ ಒಪ್ಪಿಗೆ ಆಗುತ್ತೋ ಗೊತ್ತಿಲ್ಲ :)) ಏನು ಮಾಡುಕ್ಕೆ ಆಗುಲ್ಲ .ನಿಮಗೆ ನಾವೆಲ್ಲ ತುಂಬ Fundamentalist ತರ ಕಾಣುಸ್ತಿವಿ.
ReplyDeleteಇಲ್ಲಿ ನಡೆದ ಸಂವಾದ ( ಸರಿ ಅದ ಪದ ನ ಅಥವಾ ಅಲ್ವೋ ಗೊತ್ತಿಲ್ಲ ) ವೈಯಕ್ತಿಕ ವಾಗಿ ತೆಗೆದುಕೊಳ್ಳು ವನ್ತದ್ದು ಏನು ಇಲ್ಲ ಅಲ್ವ.ಎಲ್ಲರು ತಮಗೆ ಏನು ಅನ್ನಿಸಿತೋ ಅದನ್ನ ಹೇಳಿದರು ..
ಹೇಳುಕ್ಕೆ ಆಗುಲ್ಲ ಮುಂದೆ ಯಾರ ಬರಹ ಈಗ ನನಗೆ ಅಷ್ಟು ಒಪ್ಪಿಗೆ ಆಗಲಿಲ್ಲವೋ ಮುಂದೆ ಅವರೇ ಹೇಳಿದ್ದೆ ಸರಿ ಅನ್ನಿಸಬಹುದು.