ನಮಸ್ಕಾರ :)
'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ...
ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)
Wednesday, September 30, 2009
ನಮಸ್ಕಾರ, ಈ ಸಂವಾದ ಏಕ ಮುಖವಾಗಿದೆ ಅಂತ ನನಿಗೆ ಅನ್ನಿಸುತ್ತಿದೆ, ನಿಮ್ಮ ಮಾತುಗಳಿಲ್ಲದೆ ಆ ಅಂದ ಇರದು, ದಯಮಾಡಿ ನಿಮ್ಮ ಅನಿಸಿಕೆಗಳನ್ನೂ ಬರೆಯಿರಿ ಪ್ರೀತಿಯಿಂದ ಗೀತೆ
ಹಾ ಥ್ಯಾಂಕ್ಸ್ ಶ್ರೀಶ, ಕೆಲವೊಮ್ಮೆ, ಪ್ರತಿಕ್ರಿಯೆ ಬರದಿದ್ದಾಗ ನನ್ನ ಮಾತುಗಳು ಗಾಳಿಯಲ್ಲಿ ತೇಲಿ ಹೋದವೋ ಏನೋ ಅಂತ ಅನ್ನಿಸುತ್ತದೆ. ಆದರೆ ನೀನು ಹೇಳಿದಂತೆ ಮೌನವೂ ಒಂದು ರೀತಿಯ ಮಾತು! ಎಷ್ಟು contradictory ಅಲ್ವ :)
If it's one way conversation aloso, it's wonderful. Best wishes as always for your new initiatives.
ReplyDeleteಹಾ ಥ್ಯಾಂಕ್ಸ್ ಶ್ರೀಶ, ಕೆಲವೊಮ್ಮೆ, ಪ್ರತಿಕ್ರಿಯೆ ಬರದಿದ್ದಾಗ ನನ್ನ ಮಾತುಗಳು ಗಾಳಿಯಲ್ಲಿ ತೇಲಿ ಹೋದವೋ ಏನೋ ಅಂತ ಅನ್ನಿಸುತ್ತದೆ. ಆದರೆ ನೀನು ಹೇಳಿದಂತೆ ಮೌನವೂ ಒಂದು ರೀತಿಯ ಮಾತು! ಎಷ್ಟು contradictory ಅಲ್ವ :)
ReplyDelete