Sunday, October 11, 2009

"ಬೇಸರಾಗಿದೆ ಮಾತು, ಭಾರವಾಗಿದೆ ಮೌನ, ನೋವು ಕರಗಿದೆ ಕಣ್ಣಲಿ, ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ.."
'ಅಡಿಗರ ಸಾಲುಗಳು ಅಂತ ನೆನಪು, (ತಪ್ಪಿದ್ದರೆ ಹೇಳಿ), ಕೆಲವೊಮ್ಮೆ ಮೇಲಿನ ಸಾಲುಗಳು ವ್ಯಕ್ತಿಯ ದುಗುಡವನ್ನ ಬಹಳವೇ ಸರಿಯಾಗಿ ವ್ಯಕ್ತಪಡಿಸುತ್ತವೆ, ಪ್ರತಿಬಿಮ್ಬಿಸ್ತಾವೆ.

6 comments:

  1. Excellent saying...please start some new subject for the discussion.
    waiting for the argument.

    ReplyDelete
  2. ಯಾರಿಗಾಗಿ ವಾದ/ವಿವಾದ ಹೇಳಿ? ಎಷ್ಟೋ ಬಾರಿ 'ಶಬ್ದಗಳ ಕೊರತೆಯಿಂದಾಗಿಯೋ, ಅಥವಾ ಸರಿಯಾಗಿ ಹೇಳಲು ಗೊತ್ತಗದೆಯೋ ವ್ಯಕ್ತಿ ವಾದದಲ್ಲಿ ಸೋಲುವುದಿದೆ. ಹಾಗಾಗಿ ಎಲ್ಲ ಸಮಯದಲ್ಲೂ ಚರ್ಚೆ ನಡೆಯಬೇಕು ಅಂತ ನಾನಿಚ್ಚೆ ಪಡುವವಳಲ್ಲ, ಮತ್ತೆ ಚರ್ಚೆ ಗಾಗಿಯೇ ಅಂತ ಬರೆಯೋದು ನನಗೆ ಸ್ವಲ್ಪ ಕಷ್ಟ.
    ಮತ್ತೆ ನೋಡಿ, ನಾನು ಶುರು ಮಾಡಿದ್ದೂ ಬೇರೆಯೇ ವಿಷಯ, ಈಗ ಅದು ಮತ್ತೊಂದು ದಾರಿ ಹಿಡಿತಾ ಇದೆ!

    ReplyDelete
  3. ಕವನದ ಕೆಲವೇ ಸಾಲುಗಳು ಒಮ್ಮೊಮ್ಮೆ ಪುಟಗಟ್ಟಲೆ ಪದಗಳು ಹೇಳಲಾಗದ್ದನ್ನು ತಿಳಿಸಿಬಿಡುತ್ತವೆ.
    ಮೌನದಲ್ಲೇ ಹಲವು ಬಾರಿ ಎಲ್ಲವನ್ನೂ ಕೇಳಿಸಿಕೊಳ್ಳಬಹುದು ..

    ReplyDelete
  4. yaa. I do agree, Its for the debate...not argument.debating is good which improves knowledge and experience others views also.
    and lastly...
    i dint understand your last sentence.

    ReplyDelete
  5. "ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ ಭಾವ ಕುಟುಕಿದೆ ಮನದಲಿ..." anta agbeku adu ansutte.

    haage idu Nisar Ahmad avra "Nityotsava" kavana sankalana'ddu ansutte.

    ReplyDelete
  6. I had not seen your reply till today, thanks for correcting.

    ReplyDelete