Tuesday, October 13, 2009

ಎರೆಡು ದೇಹ ಎರೆಡು ಜೀವ!

It is said - 'In a team, if 02 people agree to each other on everything, then the team needs only one among those two, and if 02 people don't agree to each other on everything, they both are not required for the team :) !

6 comments:

  1. hi, what is the size of the team...is it only two?

    ReplyDelete
  2. Can start from 2....

    ReplyDelete
  3. Ok.if it only two, better both team members should have common goal. then there will not be any problem.they may have different opinions, but goal is common.

    if more team members are there, there is chance of split in the team members, it wont affect the individual members. it affect entire system and will cause motivation of the team. there will not be good results.

    ReplyDelete
  4. ಮೇಲೆ ಹೇಳಿದ ಮಾತುಗಳನ್ನ ನಾನು ಈ ಅರ್ಥದಲ್ಲಿ ಉಲ್ಲಖಿಸಿದ್ದು- "ಯಾವುದೇ ಗುಂಪನ್ನ ತೆಗೆದುಕೊಳ್ಳಿ- ಒಬ್ಬನ ಅಭಿಪ್ರಾಯವನ್ನೇ ಎಲ್ಲರೂ ಅನುಮೋದಿಸುತ್ತಾ ಹೋದರೆ ಎಲ್ಲ ವಿಷಯಗಳಲ್ಲೂ, ಯಾವಾಗಲೂ, ಅಲ್ಲಿದ್ದವರೆಲ್ಲರೂ ಅವನನ್ನೇ ಬಿಂಬಿಸುತ್ತಾರೆ ಅಂತಾದರೆ, ಅಲ್ಲಿ ಬೇರೆ ಯಾರ ಉಪಸ್ತಿಥಿಯ ಅವಶ್ಯಕತೆ ಇಲ್ಲ,....ಹಾಗೆಯೇ, ಆ ಗುಂಪಿನ ಎಲ್ಲರೂ ಎಲ್ಲ ವಿಷಯಗಳಲ್ಲೂ ಭಿನ್ನರಾಗಿಯೇ ಯಾವಾಗಲೂ ಇರುತ್ತಾರೆ ಅಂತಾದರೆ, ಅದು ಕೂಟವಾಗಿ ಉಳಿಯಲಾರದು".

    'ಸಮರಸ' ಕ್ಕೆ ತನ್ನದೇ ಆದ ಮಹತ್ವ ಇದೆ, 'ಅತಿಯಾದರೆ ಅಮೃತವೂ ವಿಷ' ಅಂತ ಹೇಳ್ತಾರೆ, ಹಾಗಾಗಿಯೇ ಇರಬೇಕು, ಪರಸ್ಪರ ವಿರುದ್ಧ ಶಬ್ಧಗಳಾದರೂ, -'ಕಷ್ಟ-ಸುಖ', 'ನೋವು-ನಲಿವು', 'ಬೇವು-ಬೆಲ್ಲ', ಬಡವ-ಬಲ್ಲಿದ, 'ಪಂಡಿತ-ಪಾಮರ'...ಹೀಗೆ ಇವನ್ನ ಜೋಡು ಪದಗಳಾಗಿ ಬಳಸ್ತಾರೆ!ಹಾಗೆಯೇ, ಯಾವುದೇ ಸಂಘದಲ್ಲಿ, ಗುಂಪಿನಲ್ಲಿ, ಪಕ್ಷದಲ್ಲಿ, ಪರ-ವಿರೋಧಗಳು ಹಿತಮಿತವಾಗಿ ಚಾಲ್ತಿಯಲ್ಲಿರಬೇಕು, ಇಲ್ಲದೆ ಹೋದರೆ, 'ಇದುವೇ ಸತ್ಯ' ಅನ್ನುವ ಭ್ರಮೆಗೆ ಒಳಗಾಗುವ ಸಾಧ್ಯೆತೆಗಳಿವೆ.

    ಅದಲ್ಲದೆ, ಉದ್ದೇಶ ಒಂದೇ ಆದ ಮಾತ್ರಕ್ಕೆ, ಈರ್ವರು ಜೊತೆಯಾಗಿಯೇ ಇರ್ತಾರೆ ಅಂತ ಕಡಾಖಂಡಿತ ಹೇಳಲಿಕ್ಕೆ ಬರುವುದಿಲ್ಲ.

    ReplyDelete
  5. Yaa, it is better having group discussion, instead of listening to one person.But everybody should present their views from heart not from mind.then , it will be positive and smooth discussion , which gives more value for the team, and its building.

    sometimes, team members need to adjust to the situation, based on their benifit or value of the team.

    like , Atal Bihari Vajapayee, (great personality) was the PM from BJP party, he respected value and principles of the party , it doesnt mean that, everybody from the party is following his thinking and ideology. Right?

    So many people may say that , right person in wrong party. but he dont care. he sacrificed himself for the party.

    like this , we may have to adjust sometime with the team.

    thanks

    ReplyDelete
  6. ನಾನು ಕೆಲಸ ಮಾಡಿರುವ ಬಹಳಷ್ಟು project ಗಳಲ್ಲಿ ಇಬ್ಬರೇ ಇರುವ ತಂಡ ( 2 members project). ನಮಗೆ ಇನ್ನೊಬ್ಬರು ಅಬಿಪ್ರಾಯ ಕಡಿಮೆ ಶೇಕಡಾ ೮೦-೯೦ ರಷ್ಟು ಇಷ್ಟ ಆಗ್ತಾ ಇರುಲ್ಲ .ಅವರಿಗೂ ಅದೇ. ಆದರೆ ಬಾಯಿ ಬಿಟ್ಟು ಯಾರು ಹೇಳುಲ್ಲ .ಪ್ರತಿ project ನಲ್ಲಿ ಇದ್ದಾಗ ಅನ್ನಿಸುತ್ತೆ ಬೇರೆ project ಗೆ ಹೋದರೆ ಚೆನ್ನಾಗಿರುತ್ತೆ ಅನ್ನಿಸುತ್ತೆ .ಆದರೆ ಬೇರೆ project ಗೆ ಹೋದರೆ ಇನ್ನು ಜಾಸ್ತಿ ಕೆಟ್ಟದಾಗಿ ಇರುತ್ತೆ .ದೂರ ದ ಬೆಟ್ಟ ನುಣ್ಣ ದು ಅನ್ನು ವ ಹಾಗೆ .
    ಎಷ್ಟೇ ಬಿನ್ನಬಿಪ್ರಯ ಇದ್ದರು ಕೆಲಸ ಹೇಗೋ ನಡಿಯುತ್ತೆ .

    ಇಲ್ಲಿ ಒಂದು ವಿಷಯ ಅಂದ್ರೆ ತಮಗೆ ಕೊಟ್ಟ ಕೆಲಸ ಎಲ್ಲ ಸರಿ ಯಾಗಿ ಮಾಡುದ್ರೆ ಎಲ್ಲ ಸರಿ ಇರುತ್ತೆ. ಆದರೆ ೧೦ ರಲ್ಲಿ ೫ ಜನ ಸರಿ ಯಾಗಿ ಮಾಡುದ್ರೆ ಹೆಚ್ಹು .ಇದ್ದಕ್ಕೆ ಸರಿ ಆಗಿ ಮ್ಯಾನೇಜರ್ ಗಳ ಕಾಟ ಬೇರೆ .

    ReplyDelete