ತೇಲಿ ಬರುವ ಅಲೆಗಳ ನೋಡುತ್ತಾ ಆಗುವ ಆನಂದ, ಹಾರುತ್ತಿರುವ ಪಕ್ಷಿ ಸಂಕುಲ ನೀಡುವ ಕಚಗುಳಿ, ತಂಗಾಳಿ ನೀಡುವ ಮುದ, ಪೂರ್ಣ ಚಂದ್ರನ ವೀಕ್ಷಣೆಯಲ್ಲಿ ಮನದಲಿ ಅಂಕುರಿಸುವ ಪ್ರೇಮ - ನನಗನಿಸುವುದು, ಇದೆಲ್ಲದರಲ್ಲಿಯೂ COMMON ಆಗಿರುವ ಅಂಶ - 'ಮೌನ' !
ಹೀಗೆ UNCONDTIOTIONAL ಆಗಿ ಖುಷಿ ಪಡುವುದಕ್ಕೆ ಆ ತನ್ಮಯತೆ, ಎದುರಾಳಿಯ ಇರುವಿಕೆಯ ಪರಿವಿಯೇ ಇಲ್ಲದಿರುವುದು, - ಅಂತ STATE OF MIND ಇದ್ದರೆ, ನಮ್ಮ ಬರಿಯ ಇರುವಿಕೆ ಮಾತ್ರದಿಂದಲೇ ಅನ್ಯರಿಗೆ ಖುಷಿ ಕೊಡಬಹುದು.
ಹೀಗೆ UNCONDTIOTIONAL ಆಗಿ ಖುಷಿ ಪಡುವುದಕ್ಕೆ ಆ ತನ್ಮಯತೆ, ಎದುರಾಳಿಯ ಇರುವಿಕೆಯ ಪರಿವಿಯೇ ಇಲ್ಲದಿರುವುದು, - ಅಂತ STATE OF MIND ಇದ್ದರೆ, ನಮ್ಮ ಬರಿಯ ಇರುವಿಕೆ ಮಾತ್ರದಿಂದಲೇ ಅನ್ಯರಿಗೆ ಖುಷಿ ಕೊಡಬಹುದು.
Your words are UNCONDITIONALLY APPLAUDABLE!
ReplyDelete:)
Deleteಮೇಡಂ,
ReplyDeleteನಾನು ಫೇಸ್ ಬುಕ್ಕಿನಲ್ಲಿ 3K ಗುಂಪಿನಲ್ಲಿ ಹಲವಾರು ಬ್ಲಾಗುಗಳನ್ನು ಓದಿ share ಮಾಡುತ್ತಿದ್ದೇನೆ. ತಮ್ಮ ಫೇಸ್ ಬುಕ್ id ನನ್ನ inboxಗೆ ಕಳುಹಿಸಿದರೆ.ಲ, ತಮ್ಮ ಬ್ಲಾಗೂ ಅಲ್ಲಿ share ಆಗಿ, ಹೆಚ್ಚಿನ ಓದುಗರನ್ನು ತಲುಪುತ್ತದೆ.
ನನ್ನ ಫೇಸ್ ಬುಕ್ id:
Badarinath Palavalli
Thanks
DeleteSomehow, I find no interest in opening face book regularly,...anyway, my id is geets_pm@rediffmail.com
regards
Geetha