Saturday, September 26, 2009

ಶಾರದೆಯ ಸ್ತುತಿ

"ಶರಧಿ ಚಂದ್ರನ ಕಿರಣಗಳ, ಧಿಕ್ಕರಿಪ ಶುಕ್ಲ ಅಂಬರದ, ಪದ ನೂಪುರದ ಕಾಂತಿಯ, ಕಂಕಣದ ಕಿನ್ಕಿನಿಯ ಜುನ್ಕ್ಲ್ರುತಿಯ, ಕೊರಳ ಹಾರದ, ಕರುಣಾ ಪೂರದ ಕರದಾ ವೀಣೆಯ ಪುಸ್ತಕದ, ಶುಭಕರ ವದನೆ ವಾಗ್ ದೇವಿ ರಕ್ಷಿಸು ನಮ್ಮನು ಅನವರತ".... ನನಗೆ ಬಹಳ ಇಷ್ಟವಾದ ಸಾಲುಗಳು :)

3 comments:

  1. ತುಂಬಾ ಇಷ್ಟವಾಯಿತು ... ಯಾರು ಬರೆದದ್ದು?

    ReplyDelete
  2. ಗೊತ್ತಿಲ್ಲ, ಅಮ್ಮ ನವು ಸನ್ನವರಿರುವಾಗ ಕಲಿಸಿದ್ದು :)

    ReplyDelete
  3. ನಮ್ಮ ತಾಯಿ ನನಗೆ ಸುಮಾರು 75 ವರ್ಷಗಳ ಕೆಳಗೆ ಕಳಿಸಿದ್ದರು. ಹಲವಾರು ವರ್ಷಗಳೂ ಹೇಳಿಕೊಳ್ಳುತ್ತಿದ್ದೆ. ಆದರೆ ಆಮೇಲೆ ಮರೆತುಬಿಟ್ಟೆ. ಈ ನಡುವೆ ಜ್ಞಾಪಿಸಿ ಕೊಳ್ಳಲು ಕೆಲವು ಪದಗಳು ಜ್ಞಾಪಕಕ್ಕೆ ಬರುತ್ತಿರಲಿಲ್ಲ. .ಇವತ್ತು ನೀವು ನೆನೆಪಿಸಿದಿರಿ. ಧನ್ಯವಾದಗಳು.

    ReplyDelete