Thursday, February 28, 2013

ಚೇತನ - ಅನಿಕೇತನ

ಎಲ್ಲರಿಗೂ ನಮಸ್ಕಾರ

ವರುಷಗಳೇ ಸಂದವು ಬರೆಯದೆ -ಬರೆಯಲಿಲ್ಲ ಅಂತ  ಹೇಳಲೆ?ಅಲ್ಲ ಹಂಚಿಕೊಳ್ಳುವ ಮನಸ್ಸಿರಲಿಲ್ಲ ಅನ್ನಲೇ ?,ಮನದ ನೂರು ಕದಲಿಕೆಗಳ ಹಂಚಿಕೊಳ್ಳುವುದಕ್ಕೂ ಒಂದು ರೀತಿಯ ಆಸಕ್ತಿ ಬೇಕು- ಹಂಚಿಕೊಂಡಾಗ ಬರುವ ಹತ್ತು ಹಲವು ದೃಷ್ಟಿಕೋನಗಳ ಆಸ್ವಾದಿಸುವ ಉತ್ಸಾಹ ಬೇಕು - ಇವ್ಯಾವುದೂ ಇರಲಿಲ್ಲ ನನ್ನಲ್ಲಿ.

ಆಹಾ !ಎಷ್ಟು ಚೆಂದ ಅನ್ನುತ್ತಿರುವಾಗಲೇ ಓಹೋಹೋ ಬದುಕು ಅಂದರೆ ಬರೇ ದುಃಖ - ಹೀಗೆ ಇನ್ನು ಯಾವಾಗ ಬದುಕಿನ ಚುಕ್ಕಾಣಿ ಹಿಡಿಯುತ್ತೇನೋ ಅನ್ನುವ ಆಸೆಯೂ ಬರದಿರುವಂತ ಪರಿಸ್ಥಿತಿ...

ಈಗ ಒಂದು ರೀತಿಯ ಸಮ ಚಿತ್ತ, ಹಾಗಾಗಿ ಪುನಃ ಜೀವನ ಪುಟಗಳನ್ನ ತಿರುವಬಹುದು, ಸಹೃದಯರೊಂದಿಗೆ ಪಯಣಿಸಬಹುದು ಎಂಬ ಹೊಸ ಹುರುಪು.

ಗೀತೆ   

4 comments:

  1. ಸುಖ ದುಖಾಗಌ ಬದುಕಿನ ಅನಿವಾರ್ಯ ಪುಟಗಳು. ನೀವು ಬ್ಲಾಗಿಗೆ ಮರಳಿ ಬಂದದ್ದೇ ನಮಗೆ ಖುಷಿಯ ಸಂಗತಿ. ಇನ್ನೂ ಬೋರ್ಗೆರೆಯಲಿ...

    http://badari-poems.blogspot.in

    ReplyDelete
  2. ಗೀತೆ.... ಈ ದಿನ ತುಂಬಾ ಹುರುಪು ಬಂತು, ನೀನು ಮತ್ತೆ 'ನಮ್ಮ ಮಧ್ಯೆ' ಬಂದದ್ದು.
    'ಚೇತನ - ಅನಿಕೇತನ' ಅಂತ ಕರೆದೆಯಲ್ಲಾ, ಅದು ಇನ್ನೂ ಸಂತೋಷ!
    ಹೀಗೇ ನಮ್ಮೊಂದಿಗೇ ಇರು, ನಿನ್ನ ನಗು ಹಂಚುತ್ತಾ

    ReplyDelete
  3. ® ನೋಡಿ ತುಂಬಾ ಸಂತೋಷವಾಯಿತು.
    visit my site

    http://spn3187.blogspot.in/

    Also say Your Friends
    Find me

    ReplyDelete