' ನಮ್ಮ ಮಧ್ಯೆ ' (namma madhye)

ನಮಸ್ಕಾರ :) 'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ... ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)

Wednesday, January 6, 2010

'undo'-ಮಹಿಮೆ :)

›
ಈ ಕಂಪ್ಯೂಟರ್ ನ 'undo ' ಆಪರೇಷನ್ ಎಷ್ಟು ತಲೆಗೆ ಹೊಕ್ಕಿದೆ ಅಂದ್ರೆ ಕೆಲವೊಮ್ಮೆ ಕೈ ತಪ್ಪಿ ಏನಾದರೂ ಆದರೆ 'undo ' option  ಇದ್ದಿದ್ದರೆ ಅಂತ ಅನ್ನ...
7 comments:
Tuesday, December 29, 2009

ಯಾಕೆ ಹೀಗೆ !

›
ವಾರ್ತೆಯಲ್ಲಿ ಕೇಳಿದೆ-ವಿಷ್ಣುವರ್ಧನ ಇನ್ನಿಲ್ಲ ಅಂತ-ಮುಂದುವರಿದು ಶಾಲೆಗೆ ರಜೆ ಅಂತಲೂ ಕೇಳಿದೆ!, ಹಾಗೆ ನಮ್ಮ ಅಶ್ವಥರೂ ಇನ್ನಿಲ್ಲ... ರಜೆ ಘೋಷಿಸಿ ಏನು ತೋರಿಸಿದಂತಾಯಿತ...
Thursday, December 24, 2009

ಹೊಸ ವರುಷ :)

›
ಭೌತಿಕವಾಗಿ ಎಲ್ಲ ದಿನಗಳೂ ಬಹುತೇಕ ಒಂದೇ ಆಗಿರುತ್ತವೆ. ಆಯಾ ದಿನದ ಮಹತ್ವ, ಭಾವನಾತ್ಮಕವಾಗಿ ನಿರ್ಧರಿಸಲ್ಪಡುತ್ತದೆ. ಮಾನವನ ಮನಸ್ಸಿಗೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ...
2 comments:
Sunday, December 13, 2009

ನಿವೇದನೆ

›
ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು - "ಬಂಧಿಸಿಡದಿರಿ ನನ್ನ ಭಾವಚಿತ್ರದ ಚೌಕಟ್ಟಿನೊಳಗೆ ಸುಂದರವಾದ ಕಲಾಕೃತಿ ಆಗಬೇಕೆಂಬ ...
2 comments:
Friday, November 27, 2009

ಧರ್ಮದ ಸರಳ ವ್ಯಾಖ್ಯಾನ :)

›
ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವು ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ|| ...
4 comments:
Monday, November 16, 2009

ತಾಯೇ ಇಳಿದು ಬಾ..

›
ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು. ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿ...
9 comments:
Monday, November 9, 2009

ಹೀಗೆ...

›
ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾ...
‹
›
Home
View web version

Contributors

  • Shreesha
  • Sowmyaa
  • geete
Powered by Blogger.